ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ | ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು - ಹೆಚ್ಚಿನ ಮಾಹಿತಿಗೆ | ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಅನವರತ ಆಯ್ದ ವಿಮರ್ಶಾ ಲೇಖನಗಳು

ಅನವರತ ಆಯ್ದ ವಿಮರ್ಶಾ ಲೇಖನಗಳು

ಪುಸ್ತಕ ಸೂಚಿ

ಶ್ರೀ ಎಸ್.ಆರ್. ವಿಜಯಶಂಕರ್ ಇವರು ಬರೆದ ಲೇಖನಗಳ ಸಂಗ್ರಹದಿಂದ ಆಯ್ದುಕೊಂಡಂತೆ ಅವರೇ ಸಂಪಾದಿಸಿದ ಕೃತಿಯಿದು. ಅವರೇ ಹೇಳುವಂತೆ ಸಾಹಿತ್ಯ ವಿಮರ್ಶೆಯ ಜೊತೆಗೆ ಪುಸ್ತಕ ವಿಮರ್ಶೆ, ವ್ಯಕ್ತಿಚಿತ್ರಗಳು, ಅಂಕಣಬರಹಗಳು, ರಾಜಕೀಯ ಸಾಮಾಜಿಕ ಪ್ರಜ್ಞೆಯ ಸಾಂಸ್ಕೃತಿಕ, ವೈಚಾರಿಕ ಲೇಖನಗಳು. ಸಾಹಿತ್ಯ ಸಂಸ್ಕೃತಿ ವಿಮರ್ಶೆಗಳಿಗೆ ಸಂಬಂಧಪಟ್ಟ ಲೇಖನಗಳ ಸಂಕಲನ ಇದಾಗಿದೆ. ಈ ಸಂಕಲನ ನಮ್ಮ ಸಮಕಾಲೀನ ಸಂದರ್ಭದ ಸಾಹಿತ್ಯ ಲೋಕದ ಮಹತ್ವದ ಹೆಜ್ಜೆಗಳನ್ನು ಪರಿಚಯಿಸುವ ಸಂಕಲನವೂ ಆಗಿದೆ.

 • ಗುರುತು ಸಂಖ್ಯೆ.

  KPP 0429

 • ಲೇಖಕರು

  ಎಸ್.ಆರ್.‍ ವಿಜಯಶಂಕರ್‌

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2019

 • ಐಎಸ್‌ಬಿಎನ್‌

  978-93-5289-261-7

 • ಬೆಲೆ

  235/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 200/-

 • ಪುಟಗಳು

  326

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ