ಆಡುಮಾತಿನ ಪದಗಳು ಬರವಣಿಗೆಗೆ ಬಂದಾಗ ಹೇಗೆ ಬದಲಾಗಬೇಕು ಅದರ ವಿಕಲ್ಪರೂಪವೇನು ರೂಢಿಗತ ರೀತಿಯ ಪ್ರಯೋಗದಲ್ಲಿ ಆಗುವ ತಪ್ಪುಗಳೇನು ಎನ್ನುವುದನ್ನು ಉದಾಹರಣೆ ಸಹಿತವಾಗಿ ಈ ಕೃತಿಯಲ್ಲಿ ಚರ್ಚಿಸಲಾಗಿದೆ.
ಗುರುತು ಸಂಖ್ಯೆ | KPP 0428 |
ಲೇಖಕರು | ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2019 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 75/- |
ಪುಟಗಳು | 72 |