ವ್ಯಕ್ತಿ ಹುಟ್ಟಿದ ಹೊತ್ತಿನಿಂದ ಹಿಡಿದು ಸಾಯುವವರೆಗಿನ ಹಲವು ಸಾಂಪ್ರದಾಯಿಕ ಆಚರಣೆಗಳು ಈ ಪುಸ್ತಕದಲ್ಲಿ ದಾಖಲಾಗಿವೆ. ಇದೊಂದು ಜಾನಪದೀಯ ವಿದ್ಯಾರ್ಥಿಗಳಿಗೆ ಸಮುದಾಯಗಳ ಅಧ್ಯಯನದ ಸಂದರ್ಭದಲ್ಲಿ ಆಕರಗ್ರಂಥವಾಗಿ ಬಳಸುವ ಕೃತಿಯಾಗಿದೆ. ಇದರ ವಿಶಿಷ್ಟತೆಯೆಂದರೆ ಕಳೆದುಹೋಗುತ್ತಿರುವ ಕೆಲವು ಆಚಾರ ವಿಚಾರಗಳನ್ನು ಸವಿವರವಾಗಿ ಪೂರ್ಣವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಕ ಶಕ್ತಿಯಲ್ಲಿ ನಿರೂಪಿಸಲಾಗಿದೆ.
| ಗುರುತು ಸಂಖ್ಯೆ | KPP 0427 |
| ಲೇಖಕರು | ಸಿ.ಕೆ. ಪರುಶುರಾಮಯ್ಯ |
| ಭಾಷೆ | ಕನ್ನಡ |
| ಪ್ರಕಟಿತ ವರ್ಷ | 2019 |
| ಬೆಲೆ | ₹ |
| ರಿಯಾಯಿತಿ | 0% |
| ಪಾವತಿಸಬೇಕಾದ ಮೊತ್ತ | ₹ 115/- |
| ಪುಟಗಳು | 138 |