ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಸಂತಾನ ಹೀನತೆ...

ಸಂತಾನ ಹೀನತೆ...

ಪುಸ್ತಕ ಸೂಚಿ

ಸಂತಾನಹೀನತೆಗೆ ಮಹಿಳೆ ಮತ್ತು ಪುರುಷ ಇಬ್ಬರಲ್ಲಿ ಯಾರಲ್ಲಿ ಯಾವ ತೊಂದರೆಗಳಿವೆ, ಚಿಕಿತ್ಸೆ ಏನು ಎಂಬುದರ ಎಲ್ಲ ವಿವರಣೆಯನ್ನು ’ಸಂತಾನಹೀನತೆ’ ಕೃತಿಯಲ್ಲಿ ತಿಳಿಸಲಾಗಿದೆ. ಕೃತಕ ಗರ್ಭಧಾರಣೆ, ಬಾಡಿಗೆ ತಾಯ್ತನಗಳೊಂದಿಗೆ ಗರ್ಭಕೋಶದ ಕಸಿ ಕುರಿತಾಗಿಯೂ ವಿವರಗಳಿವೆ. ಮಕ್ಕಳಿಲ್ಲದ ದಂಪತಿಗೆ ಸರಿಯಾದ ಮಾಹಿತಿ, ಅರಿವು ಮೂಡಿಸುವಂತಹ ಕೃತಿಯಾಗಿದೆ.

 • ಗುರುತು ಸಂಖ್ಯೆ.

  KPP 0426

 • ಲೇಖಕರು

  ಡಾ|| ಹೆಚ್. ಗಿರಿಜಮ್ಮ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2019

 • ಐಎಸ್‌ಬಿಎನ್‌

  978-93-5289-256-3

 • ಬೆಲೆ

  85/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 43/-

 • ಪುಟಗಳು

  92

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ