ಆಪ್ತವಚನ -ಆಯುರ್ವೇದ

ಆಯುರ್ವೇದ ಭಾರತೀಯ ವೈದ್ಯಪದ್ಧತಿ. ನಮ್ಮ ಪ್ರತಿದಿನದ ಆಹಾರ ಕ್ರಮ, ದಿನಚರಿ, ಋತುಚರ್ಯೆ, ನಡವಳಿಕೆ ಹೇಗಿರಬೇಕೆಂಬುದಕ್ಕೆ ಒತ್ತುಕೊಟ್ಟು ಆ ಮೂಲಕ ಕಾಯಿಲೆಗಳು ಬಾರದಂತೆ ತಡೆಗಟ್ಟುವ ವಿಧಾನವನ್ನು ವಿವರವಾಗಿ ತಿಳಿಸಲಾಗಿದೆ. ತ್ರಿದೋಷ ಸಿದ್ಧಾಂತದ ಮೂಲಕ ರೂಪುಗೊಂಡಿರುವ ಆಯುರ್ವೇದ ಅನವಶ್ಯಕವಾಗಿ ಔಷಧಿ ಸೇವನೆಯನ್ನು ಪ್ರೋತ್ಸಾಹಿಸುವುದಿಲ್ಲ. ಮನೆಮದ್ದು, ಪಂಚಕರ್ಮ, ಕಾಯಚಿಕಿತ್ಸೆ, ಮುಂತಾದವುಗಳಿಂದ ಜನಸಾಮಾನ್ಯರ ಆರೋಗ್ಯ ರಕ್ಷಣೆಯನ್ನು ಸಾವಿರಾರು ವರ್ಷಗಳಿಂದ ಹೊಣೆಗಾರಿಕೆಯಿಂದ ನಿರ್ವಹಿಸುತ್ತ ಬಂದಿದೆ ಆಯುರ್ವೇದ. ಇಂತಹ ಆಯುರ್ವೇದ ಚಿಕಿತ್ಸೆಯ ಬಗ್ಗೆ ಸರಳವಾಗಿ, ಆಸಕ್ತಿದಾಯಕವಾಗಿ ಈ ಕೃತಿಯಲ್ಲಿ ತಿಳಿಸಲಾಗಿದೆ.

ಆಪ್ತವಚನ -ಆಯುರ್ವೇದ

- ಡಾ|| ಸತ್ಯನಾರಾಯಣ ಭಟ್-

ಗುರುತು ಸಂಖ್ಯೆ KPP 0425
ಲೇಖಕರು ಡಾ|| ಸತ್ಯನಾರಾಯಣ ಭಟ್
ಭಾಷೆ ಕನ್ನಡ
ಪ್ರಕಟಿತ ವರ್ಷ 2019
ಬೆಲೆ 125/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 125/-
ಪುಟಗಳು 194

ಆಯುರ್ವೇದ ಭಾರತೀಯ ವೈದ್ಯಪದ್ಧತಿ. ನಮ್ಮ ಪ್ರತಿದಿನದ ಆಹಾರ ಕ್ರಮ, ದಿನಚರಿ, ಋತುಚರ್ಯೆ, ನಡವಳಿಕೆ ಹೇಗಿರಬೇಕೆಂಬುದಕ್ಕೆ ಒತ್ತುಕೊಟ್ಟು ಆ ಮೂಲಕ ಕಾಯಿಲೆಗಳು ಬಾರದಂತೆ ತಡೆಗಟ್ಟುವ ವಿಧಾನವನ್ನು ವಿವರವಾಗಿ ತಿಳಿಸಲಾಗಿದೆ. ತ್ರಿದೋಷ ಸಿದ್ಧಾಂತದ ಮೂಲಕ ರೂಪುಗೊಂಡಿರುವ ಆಯುರ್ವೇದ ಅನವಶ್ಯಕವಾಗಿ ಔಷಧಿ ಸೇವನೆಯನ್ನು ಪ್ರೋತ್ಸಾಹಿಸುವುದಿಲ್ಲ. ಮನೆಮದ್ದು, ಪಂಚಕರ್ಮ, ಕಾಯಚಿಕಿತ್ಸೆ, ಮುಂತಾದವುಗಳಿಂದ ಜನಸಾಮಾನ್ಯರ ಆರೋಗ್ಯ ರಕ್ಷಣೆಯನ್ನು ಸಾವಿರಾರು ವರ್ಷಗಳಿಂದ ಹೊಣೆಗಾರಿಕೆಯಿಂದ ನಿರ್ವಹಿಸುತ್ತ ಬಂದಿದೆ ಆಯುರ್ವೇದ. ಇಂತಹ ಆಯುರ್ವೇದ ಚಿಕಿತ್ಸೆಯ ಬಗ್ಗೆ ಸರಳವಾಗಿ, ಆಸಕ್ತಿದಾಯಕವಾಗಿ ಈ ಕೃತಿಯಲ್ಲಿ ತಿಳಿಸಲಾಗಿದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ