ಅಪಸ್ಮಾರ ಅಂದರೆ ಮೂರ್ಛೆರೋಗದ ಬಗ್ಗೆ ಜನಸಾಮಾನ್ಯರಲ್ಲಿ ಅನೇಕ ತಪ್ಪುತಿಳುವಳಿಕೆಗಳಿವೆ. ಅಪಸ್ಮಾರ ಕುರಿತಂತೆ ಸಾಮಾಜಿಕ ಮೌಢ್ಯ ಬೇರೂರಿದೆ. ಮೂರ್ಛೆ ರೋಗದಿಂದ ಬಳಲುವ ವ್ಯಕ್ತಿ ಮಾತ್ರವಲ್ಲ ಇಡೀ ಕುಟುಂಬ ಆತಂಕದಿಂದ ಬದುಕುತ್ತಿರುತ್ತದೆ. ಅದರಲ್ಲೂ ಹೆಣ್ಣುಮಕ್ಕಳಲ್ಲಿ ಅಪಸ್ಮಾರ ತಂದೊಡ್ಡುವ ಸಂಗತಿಗಳು ಬದುಕಿನ ಬುಡವನ್ನೇ ಅಲುಗಾಡಿಸಿ ಬಿಡುವಂತಹವು. ಇಂತಹ ಸಾಮಾಜಿಕ ಆರೋಗ್ಯದ ಪಿಡುಗಿನ ಬಗ್ಗೆ ಈ ಕೃತಿ ಹಲವಾರು ಮಹತ್ವದ ವಿಚಾರಗಳನ್ನು ಬೆಳಕು ಚೆಲುತ್ತದೆ. ಅಪಸ್ಮಾರದ ವಿಧಗಳು, ಕಾರಣಗಳು, ಚಿಕಿತ್ಸೆ ಅದರಲ್ಲೂ ಮುಖ್ಯವಾಗಿ ಪ್ರಥಮ ಚಿಕಿತ್ಸೆ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
ಗುರುತು ಸಂಖ್ಯೆ | KPP 0422 |
ಲೇಖಕರು | ಡಾ|| ಕೆ.ಆರ್. ಶ್ರೀಧರ್ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2019 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 90/- |
ಪುಟಗಳು | 98 |