ನಮ್ಮ ಶರೀರದ ಎಲ್ಲ ಚಟುವಟಿಕೆಗಳೂ ಮನಸ್ಸಿನ ಅಧೀನದಲ್ಲಿವೆ. ಆದರೆ ಮನಸ್ಸು ಮರ್ಕಟದಂತೆ ಒಂದೆಡೆಯಿಂದ ಮತ್ತೊಂದೆಡೆಗೆ ಹಾರುತ್ತಿರುತ್ತದೆ. ಅಂತಹ ಚಂಚಲ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಸಾಧನೆಯ ಗುರಿ ತಲುಪುವುದು ಸಾಮಾನ್ಯ ಸಂಗತಿಯಲ್ಲ. ಪ್ರೀತಿ, ದುಗುಡ, ವಿಶ್ವಾಸ, ದುಮ್ಮಾನಗಳ ಸಂಗಮ ಮನಸ್ಸು. ಮಾನಸಿಕ ಒತ್ತಡ ಹೆಚ್ಚಾದಲ್ಲಿ ಮಾನಸಿಕ ಕಾಯಿಲೆಗಳು ಮಾತ್ರವಲ್ಲ ದೈಹಿಕ ಕಾಯಿಲೆಗಳು ಉಂಟಾಗುತ್ತವೆ. ಮಾನಸಿಕವಾಗಿ ಸದೃಢವಾಗಿದ್ದಲ್ಲಿ ಎಂತಹ ಕಾಯಿಲೆಯನ್ನೂ ಮೆಟ್ಟಿ ನಿಲ್ಲಬಹುದಾಗಿದೆಯೆಂಬ ಬಗ್ಗೆ ಈ ಕೃತಿ ತಿಳಿಸಿ ಕೊಡುತ್ತದೆ.
ಗುರುತು ಸಂಖ್ಯೆ | KPP 0420 |
ಲೇಖಕರು | ಡಾ|| ಸಿ.ಆರ್. ಚಂದ್ರಶೇಖರ್ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2019 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 80/- |
ಪುಟಗಳು | 86 |