ಕನ್ನಡ ನಾಡಿನ ಹಾಸ್ಯ ಸಾಹಿತಿಗಳಲ್ಲಿ ಅಗ್ರಮಾನ್ಯ ಲೇಖಕಿ ಟಿ. ಸುನಂದಮ್ಮ. ಮೊಟ್ಟಮೊದಲ ಮಹಿಳಾ ಹಾಸ್ಯ ಸಾಹಿತಿ ಎಂಬ ಹೆಗ್ಗಳಿಕೆಯೂ ಅವರದು. ಸದಭಿರುಚಿಯ ಹಾಸ್ಯ ಲೇಖನಗಳು, ನಾಟಕಗಳು, ಕವಿತೆಗಳನ್ನು ರಚಿಸಿ ಜನರ ಮನಸ್ಸಿನಲ್ಲಿ ನೆಲೆಯೂರಿದವರು. ಕನ್ನಡದ ಹಾಸ್ಯ ಜಗತ್ತನ್ನು ವಿಸ್ತರಿಸಿದ ಕೀರ್ತಿ ಸುನಂದಮ್ಮನವರಿಗೆ ಸಲ್ಲುತ್ತದೆ. ವೈವಿಧ್ಯಮಯ ವಿಷಯಗಳ ಹರಹು ಅವರ ಲೇಖನಗಳದ್ದು. ಇವೆಲ್ಲವುಗಳ ಆಯ್ದ ಸಂಗ್ರಹ ಈ ವಾಚಿಕೆ.
ಗುರುತು ಸಂಖ್ಯೆ | KPP 0419 |
ಲೇಖಕರು | ಸಂ. ಪ್ರೊ. ಭುವನೇಶ್ವರಿ ಹೆಗಡೆ |
ಭಾಷೆ | Kannada |
ಪ್ರಕಟಿತ ವರ್ಷ | 2019 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 110/- |
ಪುಟಗಳು | 310 |