ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಡಾ. ಎಲ್. ಹನುಮಂತಯ್ಯ ಸಮಗ್ರ ಸಾಹಿತ್ಯ ಸಂಪುಟ-1 ಕಾವ್ಯ -ನಾಟಕ - ಮಹಾಪ್ರಬಂಧ

ಡಾ. ಎಲ್. ಹನುಮಂತಯ್ಯ ಸಮಗ್ರ ಸಾಹಿತ್ಯ ಸಂಪುಟ-1 ಕಾವ್ಯ -ನಾಟಕ - ಮಹಾಪ್ರಬಂಧ

ಪುಸ್ತಕ ಸೂಚಿ

ಡಾ. ಹನುಮಂತಯ್ಯನವರಿಗೆ ಸಾಹಿತ್ಯದ ಸೂಕ್ಷ್ಮತೆಗಳ ಆಳ ವಿಸ್ತಾರಗಳು ಅರಿವಿದ್ದುದರಿಂದ ಅವುಗಳ ಕಲಾವಂತಿಕೆಗೆ ಎರವಾಗದ ರೀತಿಯಲ್ಲಿ ಬರೆದವರು. ತಾತ್ವಿಕತೆಯಲ್ಲಿ ಸ್ಪಷ್ಟತೆ ಮತ್ತು ಖಚಿತತೆ, ಅವರ ವ್ಯಕ್ತಿತ್ವದ ಭಾಗಗಳು. ಆದರೆ ಸಾಹಿತ್ಯ ರಚನೆಗೆ ತೊಡಗಿದಾಗ ತಾತ್ವಿಕತೆಯನ್ನು ಭಾರವಾಗಿ ಮೈಮೇಲೆ ಹೇರಿಕೊಂಡವರಲ್ಲ. ಏಕೆಂದರೆ ಸಂಕಟವಾಗಲಿ, ಸಂತೋಷವಾಗಲಿ, ಸುಖವಾಗಲಿ, ದುಃಖವಾಗಲಿ ಅದು ಸಂವೇದನೆಗೆ ಒಳಗಾದಾಗ ಪಡೆಯುವ ಆಕೃತಿಯೇ ಬೇರೆ. ಈ ಅರಿವು ಇದ್ದದ್ದರಿಂದಲೇ ಅವರು ಭಾಷೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬರೆಯತೊಡಗಿದರು. ಅನುಭವಕ್ಕೆ ತಕ್ಕ ಅಭಿವ್ಯಕ್ತಿ ಎಂಬಂತೆ ಅವರ ಬರಹ ಅನುಭವದ ಮಾತಾಗಿ ಮೂಡಿಬಂದಿದೆ. ಪ್ರಸ್ತುತ ಸಂಪುಟವು ಬಾಲ್ಯಾನುಭವದಿಂದ ಹಿಡಿದು ವರ್ತಮಾನಗಳ ವಿದ್ಯಮಾನದವರೆಗೆ ಎಲ್ಲ ಬಗೆಯ ಸಂಗತಿಗಳು ಸೂಕ್ಷ್ಮ ಸಂವೇದನೆಯಲ್ಲಿ ನುಡಿಗೊಟ್ಟಿವೆ.

 • ಗುರುತು ಸಂಖ್ಯೆ.

  KPP 0409

 • ಲೇಖಕರು

  ಡಾ. ಎಲ್. ಹನುಮಂತಯ್ಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

 • ಬೆಲೆ

  500/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 250/-

 • ಪುಟಗಳು

  588

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ