ಭಾರತೀಯ ಸಮಾಜ ಸಂಕೀರ್ಣವೂ, ಪುರಾತನವೂ ಆದುದು. ವಿವಿಧತೆಯಲ್ಲಿ ಏಕರೂಪತೆಯನ್ನು ಸಾರುತ್ತಲೇ ಜಾತಿವ್ಯವಸ್ಥೆ, ವರ್ಗ ತಾರತಮ್ಯಗಳಂತಹ ವೈರುಧ್ಯಗಳನ್ನೂ ತನ್ನೊಳಗೆ ಸಲುಹಿಕೊಂಡಿದೆ. ಇವುಗಳನ್ನೆಲ್ಲ ಆಳವಾಗಿ ಪರಾಮರ್ಶಿಸಿರುವ ಆರ್. ಇಂದಿರಾರವರು ಸರಳವಾಗಿ ಭಾರತ ಸಮಾಜದ ಜನಜೀವನ ವ್ಯವಸ್ಥೆಯನ್ನು ಸೂಕ್ತ ಪುರಾವೆಗಳು ಮತ್ತು ಅಗತ್ಯ ಅಂಕಿಅಂಶಗಳೊಂದಿಗೆ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಗುರುತು ಸಂಖ್ಯೆ | KPP 0004 |
ಲೇಖಕರು | ಡಾ.ಆರ್.ಇಂದಿರಾ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 1995 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 16/- |
ಪುಟಗಳು | 135 |