ನೆಲದನಿಗೆ ಕಿವಿಯಾನಿಸಿದ ಮಾತ್ರಕ್ಕೆ; ಮಣ್ಣಿನ ಪಸೆಗೆ ಕೈಯಾನಿಸಿದ ಮಾತ್ರಕ್ಕೆ ದೇಸಿಪ್ರಜ್ಞೆ ದಕ್ಕಿಬಿಡುವುದಿಲ್ಲ. ಮೈಯ್ಯಾನಿಸಬೇಕು; ಮನಸ್ಸು ಧ್ಯಾನಿಸಬೇಕು, ಆನುತಾನೆಂಬುದ ಕಳಕೊಂಡು ನಿಸರ್ಗತನವ ಪಡಕೊಳ್ಳಬೇಕು. ಹಾಗಾದಾಗ ಮಾತ್ರ ನೆಲದ ದನಿ ಮಾತಾಗಿ, ಮಾತು ಪದವಾಗಿ ಪದ ಕಾವ್ಯವಾಗಿ ಕಾವ್ಯ ಅನುಭವವಾಗಿ ಅನುಭವ ಅನುಭಾವವಾಗಿ ಮನದುಂಬಿಕೊಳ್ಳುತ್ತದೆ. ಹೀಗೆ ನೆಲದ ತವಕ ತಲ್ಲಣಗಳನ್ನು ತಮ್ಮ ಅನುಭಾವಿಕ ನುಡಿಯಲ್ಲಿ ಒತ್ತಟ್ಟು ಮಾಡಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯನವರು. ಕಾವ್ಯ ಕಟ್ಟಿದ್ದಾರೆ.
ಗುರುತು ಸಂಖ್ಯೆ | KPP 0389 |
ಲೇಖಕರು | ಪ್ರೊ. ಎಸ್.ಜಿ. ಸಿದ್ಧರಾಮಯ್ಯ |
ಭಾಷೆ | Kannada |
ಪ್ರಕಟಿತ ವರ್ಷ | 2018 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 215/- |
ಪುಟಗಳು | 460 |