ಕಾಮನ ಬಿಲ್ಲು ಬೆಳಕಲ್ಲ

ಕಾಮನ ಬಿಲ್ಲು ಬೆಳಕಲ್ಲ

ಈ ಸಂಕಲನದಲ್ಲಿ ವಾಸ್ತವದ ಎಚ್ಚರದಲ್ಲಿ ಸಂಬಂಧ ಸೂಕ್ಷ್ಮತೆಗಳಲ್ಲಿ ವಿವರಿಸಿಕೊಂಡ ವಿವೇಕವಿದೆ. ಹಾಗೆಯೇ ಮಾಗುತ್ತ ನಡೆದ ಕವಯತ್ರಿಯ ದನಿ ’ಆಲಿಕಲ್ಲ ನಡುವೆ ಉರಿವ ಆತ್ಮದ ಅಗ್ನಿ’ ಎನ್ನುವ ದಿಟ್ಟ ನಿಲುವಿನ ವಿಚಾರ ಕ್ರಾಂತಿಯಿದೆ. ಮಲ್ಲಿಕಾ ಅವರ ಮಾತಿನಲ್ಲಿ ಹೇಳುವುದಾದರೆ ಅದು ’ಶಬ್ದ ಮುಗ್ಧ ಶಿವಜ್ಞಾನ’. ಕವಯತ್ರಿಯ ಮೂರು ನಾಲ್ಕು ದಶಕಗಳ ಬಾಳಯಾನವೆಂದರೆ ಅದು ಅವರ ಹೆಜ್ಜೆ ದಣಿವಿನ ಕಥನವಲ್ಲ. ತನ್ನ ಸುತ್ತಲಿನ ಜೀವಸಂಕುಲಗಳ ಜೊತೆ, ಸಂಪಾದಿಸಿದ ಸಂಕಥನಗೊಳಿಸಿದ ಬದುಕಿನ ಯಾನ. ’ಕಾಮನಬಿಲ್ಲು ಬೆಳಕಲ್ಲ’ ಎಂದು ಹೇಳುವ ಕವಯತ್ರಿ ಮಲ್ಲಿಕಾ ಘಂಟಿಯವರ ಈ ಮಾತು ಅವರ ಅನುಭವ ಲೋಕದ ರೂಪಕ ವಿವೇಕ.

ನಾಟಕ

ಕಾಮನ ಬಿಲ್ಲು ಬೆಳಕಲ್ಲ

- ಡಾ. ಮಲ್ಲಿಕಾ ಎಸ್‌. ಘಂಟಿ-

ಈ ಸಂಕಲನದಲ್ಲಿ ವಾಸ್ತವದ ಎಚ್ಚರದಲ್ಲಿ ಸಂಬಂಧ ಸೂಕ್ಷ್ಮತೆಗಳಲ್ಲಿ ವಿವರಿಸಿಕೊಂಡ ವಿವೇಕವಿದೆ. ಹಾಗೆಯೇ ಮಾಗುತ್ತ ನಡೆದ ಕವಯತ್ರಿಯ ದನಿ ’ಆಲಿಕಲ್ಲ ನಡುವೆ ಉರಿವ ಆತ್ಮದ ಅಗ್ನಿ’ ಎನ್ನುವ ದಿಟ್ಟ ನಿಲುವಿನ ವಿಚಾರ ಕ್ರಾಂತಿಯಿದೆ. ಮಲ್ಲಿಕಾ ಅವರ ಮಾತಿನಲ್ಲಿ ಹೇಳುವುದಾದರೆ ಅದು ’ಶಬ್ದ ಮುಗ್ಧ ಶಿವಜ್ಞಾನ’. ಕವಯತ್ರಿಯ ಮೂರು ನಾಲ್ಕು ದಶಕಗಳ ಬಾಳಯಾನವೆಂದರೆ ಅದು ಅವರ ಹೆಜ್ಜೆ ದಣಿವಿನ ಕಥನವಲ್ಲ. ತನ್ನ ಸುತ್ತಲಿನ ಜೀವಸಂಕುಲಗಳ ಜೊತೆ, ಸಂಪಾದಿಸಿದ ಸಂಕಥನಗೊಳಿಸಿದ ಬದುಕಿನ ಯಾನ. ’ಕಾಮನಬಿಲ್ಲು ಬೆಳಕಲ್ಲ’ ಎಂದು ಹೇಳುವ ಕವಯತ್ರಿ ಮಲ್ಲಿಕಾ ಘಂಟಿಯವರ ಈ ಮಾತು ಅವರ ಅನುಭವ ಲೋಕದ ರೂಪಕ ವಿವೇಕ.
ಗುರುತು ಸಂಖ್ಯೆ KPP 0379
ಲೇಖಕರು ಡಾ. ಮಲ್ಲಿಕಾ ಎಸ್‌. ಘಂಟಿ
ಭಾಷೆ Kannada
ಪ್ರಕಟಿತ ವರ್ಷ 2018
ಬೆಲೆ 185/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 130/-
ಪುಟಗಳು 242

ಈ ಸಂಕಲನದಲ್ಲಿ ವಾಸ್ತವದ ಎಚ್ಚರದಲ್ಲಿ ಸಂಬಂಧ ಸೂಕ್ಷ್ಮತೆಗಳಲ್ಲಿ ವಿವರಿಸಿಕೊಂಡ ವಿವೇಕವಿದೆ. ಹಾಗೆಯೇ ಮಾಗುತ್ತ ನಡೆದ ಕವಯತ್ರಿಯ ದನಿ ’ಆಲಿಕಲ್ಲ ನಡುವೆ ಉರಿವ ಆತ್ಮದ ಅಗ್ನಿ’ ಎನ್ನುವ ದಿಟ್ಟ ನಿಲುವಿನ ವಿಚಾರ ಕ್ರಾಂತಿಯಿದೆ. ಮಲ್ಲಿಕಾ ಅವರ ಮಾತಿನಲ್ಲಿ ಹೇಳುವುದಾದರೆ ಅದು ’ಶಬ್ದ ಮುಗ್ಧ ಶಿವಜ್ಞಾನ’. ಕವಯತ್ರಿಯ ಮೂರು ನಾಲ್ಕು ದಶಕಗಳ ಬಾಳಯಾನವೆಂದರೆ ಅದು ಅವರ ಹೆಜ್ಜೆ ದಣಿವಿನ ಕಥನವಲ್ಲ. ತನ್ನ ಸುತ್ತಲಿನ ಜೀವಸಂಕುಲಗಳ ಜೊತೆ, ಸಂಪಾದಿಸಿದ ಸಂಕಥನಗೊಳಿಸಿದ ಬದುಕಿನ ಯಾನ. ’ಕಾಮನಬಿಲ್ಲು ಬೆಳಕಲ್ಲ’ ಎಂದು ಹೇಳುವ ಕವಯತ್ರಿ ಮಲ್ಲಿಕಾ ಘಂಟಿಯವರ ಈ ಮಾತು ಅವರ ಅನುಭವ ಲೋಕದ ರೂಪಕ ವಿವೇಕ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ