ಸುದ್ದಿ ಸಮಾಚಾರ:
ಮುದ್ರಣದ ವಿವಿಧ ಆಯಾಮಗಳು - ಒಂದು ಚರ್ಚೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನ ಜಾಣ ಜಾಣೆಯರ ಬಳಕ್ಕೆ ಕಾಲೇಜುಗಳಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31.07.2019 - ಹೆಚ್ಚಿನ ಮಾಹಿತಿಗೆ | ಪುಸ್ತಕ ಸೊಗಸು ಮತ್ತು ಮುದ್ರಣ ಸೊಗಸು ಬಹುಮಾನಕ್ಕೆ ಪುಸ್ತಕ ಸಲ್ಲಿಸಲು ಕಡೆಯ ದಿನಾಂಕ:15.07.2019. - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನೀಲ್ಸ್ ಬೋರ್

ನೀಲ್ಸ್ ಬೋರ್

ಪುಸ್ತಕ ಸೂಚಿ

ಅಣುಭೌತಶಾಸ್ತ್ರ ಆಣೆಕಟ್ಟೆಯ ದ್ವಾರಗಳನ್ನು ತೆರೆದ 20ನೇ ಶತಮಾನದ ಮಹಾ ವಿಜ್ಞಾನಿಗಳಲ್ಲಿ ಡೆನ್ಮಾರ್ಕ್‌ನ ನೀಲ್ಸ್ ಬೋರ್ ಕೂಡಾ ಒಬ್ಬ. ಆತ ತನ್ನ ಅಸಾಧಾರಣ ಹುಟ್ಟು ವಿಚಕ್ಷಣೆಯಿಂದ ಕೈಗೊಂಡ ವೈಜ್ಞಾನಿಕ ಸಾಧನೆಗಳನ್ನೂ, ತಾಯ್ನಾಡಿನ ಮತ್ತು ಮನುಕುಲದ ಚಿರಂತನ ಪ್ರಗತಿಗೆ ಕೈಗೊಂಡ ಕಾರ್ಯಗಳನ್ನೂ, ಪ್ರಾಣಾಂತಿಕ ಪರಿಸ್ಥಿತಿಗಳಿಂದ ನಿರಾಶ್ರಿತರಾಗಿ ಬಂದವರಿಗೆ ತೋರಿದ ಅನುಕಂಪವನ್ನೂ, ವಿಶ್ವ ಸೌಹಾರ್ದತೆಗೆ ಮಾರಕವಾದ ಅಣ್ವಸ್ತ್ರ ನಿಷೇಧಕ್ಕೆ ಪಟ್ಟ ಶ್ರಮವನ್ನೂ, ಆತನ ತಾತ್ವಿಕ ಚಿಂತನೆಗಳನ್ನೂ ಲೇಖಕ ಸಿದ್ದಲಿಂಗಪ್ಪನವರು ಈ ಕೃತಿಯಲ್ಲಿ ಮನಗಾಣಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0038

 • ಲೇಖಕರು

  ಡಾ.ಬಿ.ಸಿದ್ಧಲಿಂಗಪ್ಪ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  1999

 • ಐಎಸ್‌ಬಿಎನ್‌

  81-7713-004-8

 • ಬೆಲೆ

  60/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 30/-

 • ಪುಟಗಳು

  256

ನೆಚ್ಚಿನ ಪುಸ್ತಕ ಲಭ್ಯವಿಲ್ಲ