ಸುದ್ದಿ ಸಮಾಚಾರ:
ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2019 - ಅರ್ಜಿ ನಮೂನೆ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪಂಪ ಭಾರತ ಸಂಪುಟ - 1 ಮತ್ತು 2

ಪಂಪ ಭಾರತ ಸಂಪುಟ - 1 ಮತ್ತು 2

ಪುಸ್ತಕ ಸೂಚಿ

ಚಂಪೂ ಪ್ರಕಾರದ ಪಂಪಭಾರತವನ್ನು ಕುರಿತು ಅನ್ವಯಾನುಕ್ರಮ ಅರ್ಥ, ಹೊಸಗನ್ನಡ ಅನುವಾದ ಹಾಗೂ ವಿಶೇಷ ವಿಚಾರಗಳನ್ನು ಗುರ್ತಿಸಿ ಹೇಳಿದ್ದಾರೆ. ಇದು ‘ವಿಕ್ರಮಾರ್ಜುನ ವಿಜಯ’ ಅಥವಾ ‘ಸಮಸ್ತ ಭಾರತ’ವನ್ನು ವಿಶೇಷ ಅಧ್ಯಯನ ಮಾಡಬಯಸುವ ಎಲ್ಲ ಕನ್ನಡಿಗರಿಗೂ ಮತ್ತು ಕನ್ನಡಭಾಷೆ ಹಾಗೂ ಕನ್ನಡ ಸಾಹಿತ್ಯದ ಅಭಿಮಾನಿಗಳಿಗೂ ಅರ್ಥಪೂರ್ಣವಾಗಿ ಅಭ್ಯಾಸ ಮಾಡಲು ಸುಲಭವಾಗುವುದು.

 • ಗುರುತು ಸಂಖ್ಯೆ.

  KPP 0374 / 0375

 • ಲೇಖಕರು

  ಪ್ರೊ. ಶಿವರಾಮಯ್ಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

  978-93-5289-206-8

 • ಬೆಲೆ

  1,500/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 1,275/-

 • ಪುಟಗಳು

ನೆಚ್ಚಿನ ಪುಸ್ತಕ ಖರೀದಿಸಿ