ಸ್ವಾತಂತ್ರ್ಯ ಚಳವಳಿಯ ಮುಖಾಂತರ ಆರಂಭಗೊಂಡ ಹಿರಿಯ ಮುತ್ಸದ್ದಿ ಬಿ.ವಿ. ಕಕ್ಕಿಲಾಯರ ಬದುಕು ದುಡಿಯುವ ಜನರಿಗಾಗಿ, ರೈತರಿಗಾಗಿ ಸದಾ ತೆರೆದುಕೊಂಡಿತ್ತು. ಕಾಸರಗೋಡಿನಲ್ಲಿ ಜನಿಸಿ ಇಡೀ ಕರ್ನಾಟಕವನ್ನು ಸಮಾನತೆಯ ನೆಲೆಯಲ್ಲಿ ಒಗ್ಗೂಡಿಸುತ್ತ ಸಾರ್ಥಕತೆ ಮೆರೆದವರು ಬಿ.ವಿ. ಕಕ್ಕಿಲಾಯ. ಸಂಸದರಾಗಿ, ಶಾಸಕರಾಗಿ, ಜನಮುಖಿಯಾಗಿ ಕಾರ್ಯ ನಿರ್ವಹಿಸಿದ ಮಾದರಿ ಅನುಕರಣೀಯ. ಮೌಲ್ಯಯುತವಾದ ಬದುಕಿಗಾಗಿ ಸದಾ ಶ್ರಮಿಸಿದ ನಿಜದ ಅರ್ಥದಲ್ಲಿ ಶ್ರಮಜೀವಿ ಬಿ.ವಿ. ಕಕ್ಕಿಲಾಯರ ಬದುಕು-ಹೋರಾಟ, ಸಾಧನೆಗಳ ಬಗ್ಗೆ ಯುವಪೀಳಿಗೆಗೆ ಪರಿಚಯಿಸಿಕೊಡುವ ಉದ್ದೇಶ ಈ ಕೃತಿಯದ್ದು.
ಗುರುತು ಸಂಖ್ಯೆ | KPP 0364 |
ಲೇಖಕರು | ಸಿದ್ದನಗೌಡ ಪಾಟೀಲ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2018 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 70/- |
ಪುಟಗಳು | 68 |