ವಿದ್ವಾಂಸರಾದ ಪಿ. ಕೆ. ನಾರಾಯಣ ಅವರು ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿ ಕನ್ನಡಿಗರ ಮನಗೆದ್ದವರು. ಸಾಹಿತ್ಯ ರಚನೆ ಮಾತ್ರವಲ್ಲದೆ, ಕನ್ನಡಪರ ಸಂಘಟನೆಗಳಲ್ಲೂ ಮುಂಚೂಣಿಯಲ್ಲಿದ್ದರು. ಉತ್ತಮ ವಾಗ್ಮಿಗಳೂ ಆಗಿದ್ದ ಪಿ. ಕೆ. ನಾರಾಯಣ ಅವರ ಈ ಕೃತಿಯಲ್ಲಿ ಮೂಲ ರಾಮಾಯಣ ಕಾವ್ಯ ಹಾಗೂ ೨೩೮ ಸಾಂಗತ್ಯಗಳ ಸಂಗ್ರಹ ಮಹಾವೀರವಾಣಿ ಕೃತಿಗಳು ಇಂದಿನ ಯುವ ಜನಾಂಗದ ವಾಚನಕ್ಕೆ ಸ್ಫೂರ್ತಿ ನೀಡುತ್ತವೆ
ಗುರುತು ಸಂಖ್ಯೆ | KPP 0363 |
ಲೇಖಕರು | ಡಾ. ವರದಾ ಶ್ರೀನಿವಾಸ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2018 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 150/- |
ಪುಟಗಳು | 320 |