ಸುದ್ದಿ ಸಮಾಚಾರ:
07.08.2019 ರಂದು ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ‘ಉಚಿತ ಪುಸ್ತಕ ವಿತರಣೆ’ ಕಾರ್ಯಕ್ರಮಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳು ೫೦% ರಿಯಾಯಿತಿ ದರದಲ್ಲಿ... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಜನ್ನ ಕವಿಯ ಯಶೋಧರ ಚರಿತೆ

ಜನ್ನ ಕವಿಯ ಯಶೋಧರ ಚರಿತೆ

ಪುಸ್ತಕ ಸೂಚಿ

ಕೈಪಿಡಿಗಳ ಆಧಾರದಲ್ಲಿ ಪ್ರಾಚೀನ ಕೃತಿಗಳ ಸಾರಾಂಶವನ್ನು ಮತ್ತು ಭಾವಾನುವಾದವನ್ನು ಭೋಧಿಸುವುದು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಇಂತಹ ಪ್ರವೃತ್ತಿಯನ್ನು ತಡೆಯಲು ಮತ್ತು ಪ್ರಾಚೀನ ಕೃತಿಗಳ ನಿಜ ಸಾಹಿತ್ಯ ಸೌಂದರ್ಯವನ್ನು ಅರಿಯಲು ನೆರವಾಗುವಂತೆ ಮೂಲ ಪಠ್ಯ, ಅನುವಾದ, ಶಬ್ದಾರ್ಥ ಮತ್ತು ಸಂದರ್ಭಸೂಚಿಗಳನ್ನು ಒಳಗೊಂಡಂತೆ ಈ ಕೃತಿಯನ್ನು ರಚಿಸಲಾಗಿದೆ. ಈ ಕೃತಿಯು ಉಪನ್ಯಾಸಕರು, ವಿದ್ವಾಂಸರಿಗೆ ಮಾತ್ರವಲ್ಲದೇ ಗಂಭೀರ ಸಾಹಿತ್ಯಾಸಕ್ತರಿಗೆ ಮತ್ತು ವಿದ್ಯಾರ್ಥಿ-ಸಂಶೋಧನಾರ್ಥಿಗಳಿಗೆ ಉಪಯುಕ್ತ ಕೃತಿ.

 • ಗುರುತು ಸಂಖ್ಯೆ.

  KPP 0390

 • ಲೇಖಕರು

  ಡಾ. ಎಸ್.ಪಿ. ಪದ್ಮಪ್ರಸಾದ್‌

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

  978-93-5289-219-8

 • ಬೆಲೆ

  220/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 110/-

 • ಪುಟಗಳು

  388

ನೆಚ್ಚಿನ ಪುಸ್ತಕ ಖರೀದಿಸಿ