ಸುದ್ದಿ ಸಮಾಚಾರ:
ಹೊಸದಾಗಿ ನೇಮಕವಾಗಿ, ಕಚೇರಿಗೆ ಆಗಮಿಸಿದ ಪ್ರಾಧಿಕಾರದ ಅಧ್ಯಕ್ಷರು/ ಸದಸ್ಯರುಗಳನ್ನು ಸ್ವಾಗತಿಸಿದ ಸಂದರ್ಭ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮಕ್ಕಳಿಗಾಗಿ ನಾಣ್ನುಡಿಗಳು

ಮಕ್ಕಳಿಗಾಗಿ ನಾಣ್ನುಡಿಗಳು

ಪುಸ್ತಕ ಸೂಚಿ

ಒಂದು ಸಮುದಾಯ ತನ್ನ ವಿವೇಕವನ್ನು ಉಪಮೆಗಳು, ರೂಪಕಗಳು, ಸಂಕೇತಗಳು, ನಾಣ್ನುಡಿಗಳು ಮತ್ತು ಗಾದೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿರುತ್ತದೆ. ಇವುಗಳ ಸಾರವನ್ನು ಮಕ್ಕಳಿಗೆ ತಿಳಿಸಿಕೊಡುವುದರಿಂದ ಅವರ ಭಾಷಾ ಸಾಮರ್ಥ್ಯ ಹೆಚ್ಚುತ್ತದೆ. ಜೊತೆಗೆ ಅವರ ಲೋಕಜ್ಞಾನವೂ ಬೆಳೆಯುತ್ತದೆ. ಈ ದೃಷ್ಟಿಯಿಂದ ಮಕ್ಕಳಿಗೆ ಇದೊಂದು ಉಪಯುಕ್ತ ಕೃತಿ. ಮಕ್ಕಳ ಆಲೋಚನೆ ಮತ್ತು ಅರಿವನ್ನು ಹೆಚ್ಚಿಸುವುದು ಈ ಕೃತಿಯ ಉದ್ದೇಶ. ನಾಣ್ನುಡಿಗಳ ಜೊತೆಗೆ ಕೆಲವು ಜನಪ್ರಿಯ ಒಗಟುಗಳನ್ನು ಇಲ್ಲಿ ನೀಡಲಾಗಿದೆ.

 • ಗುರುತು ಸಂಖ್ಯೆ.

  KPP 0383

 • ಲೇಖಕರು

  ದೀಪಿಕಾ ಚಾಟೆ

 • ಭಾಷೆ

 • ಪ್ರಕಟಿತ ವರ್ಷ

  0

 • ಐಎಸ್‌ಬಿಎನ್‌

  978-93-5289-213-6

 • ಬೆಲೆ

  80/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 40/-

 • ಪುಟಗಳು

  110

ನೆಚ್ಚಿನ ಪುಸ್ತಕ ಖರೀದಿಸಿ