ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಹಿ.ಚಿ. ಶಾಂತವೀರಯ್ಯ ಅವರ ನಿಧನಕ್ಕೆ ಸಂತಾಪ - ಹೆಚ್ಚಿನ ಮಾಹಿತಿಗೆ | ಜಿ ಎಸ್ ಆಮೂರ ನಿಧನಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆಡಳಿತಕ್ಕೆ ಆಧಾರ

ಆಡಳಿತಕ್ಕೆ ಆಧಾರ

ಪುಸ್ತಕ ಸೂಚಿ

ಶ್ರೀ ಎಂ. ಎ. ಪಾಟೀಲ ಇವರು ರಚಿಸಿರುವ ’ಆಡಳಿತಕ್ಕೆ ಆಧಾರ’ ಕೃತಿಯು ಆಧಾರ್ ಕಾರ್ಡ್ ಯೋಜನೆ ಜನರ ಅನುಕೂಲಕ್ಕಾಗಿ ಹೇಗೆ ನೆರವಾಗಬಲ್ಲದು ಮತ್ತು ಆಡಳಿತದ ವಿವಿಧ ಹಂತಗಳನ್ನು ಹೇಗೆ ಸರಳೀಕರಿಸಿ ಆಡಳಿತ ಯಂತ್ರವನ್ನು ಸುಗಮವಾಗಿ ಮತ್ತು ಚುರುಕಾಗಿ ಹೇಗೆ ನಡೆಸಬಹುದು ಎಂಬುದನ್ನು ಅತ್ಯಂತ ಸರಳವಾಗಿ ತಿಳಿಸಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0382

 • ಲೇಖಕರು

  ಎಂ.ಎ. ಪಾಟೀಲ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

  978-93-5289-212-9

 • ಬೆಲೆ

  100/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 85/-

 • ಪುಟಗಳು

  150

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ