ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಹಕ್ಕಿಗಾಗಿ ಕಂದಾಚಾರಿ ಭಯೋತ್ಪಾದಕರ ಎದುರಿಗೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಧೀಮಂತ ಬಾಲಕಿ ಮಲಾಲಾ. ಚಿಕ್ಕವಯಸ್ಸಿನಲ್ಲಿಯೇ ಆಕೆ ತೋರಿದ ದಿಟ್ಟತನ, ಮಕ್ಕಳ ಶಿಕ್ಷಣದ ಹಕ್ಕುಗಳ ಬಗೆಗಿನ ಪ್ರೇಮ ಮತ್ತು ಶ್ರದ್ಧೆ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು. ಮತಾಂಧರ ಗುಂಡಿನ ದಾಳಿಗೆ ತುತ್ತಾಗಿ ಸಾವಿನಂಚಿಗೆ ಹೋಗಿ ಬದುಕುಳಿದು ಧೈರ್ಯ ಹಾಗೂ ಸಾಹಸಗಳಿಗೆ ಹೆಸರಾದ ಮಲಾಲಾ ಹದಿನೇಳನೇ ವಯಸ್ಸಿಗೇ ನೊಬೆಲ್ ಶಾಂತಿ ಪಾರಿತೋಷಕಕ್ಕೆ ಭಾಜನಳಾಗಿದ್ದು, ಈ ಕೃತಿ ಅವಳ ಜೀವನ ಗಾಥೆಯನ್ನು ಒಳಗೊಂಡಿದೆ.
ಗುರುತು ಸಂಖ್ಯೆ | KPP 0381 |
ಲೇಖಕರು | ಎಲ್.ಎಸ್. ಶಾಸ್ತ್ರಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2018 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 70/- |
ಪುಟಗಳು | 94 |