ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ

ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ

ಪುಸ್ತಕ ಸೂಚಿ

ಗಾಂಧಿ ಕಂಡ ನಿಜವಾದ ರಾಮರಾಜ್ಯ ಒಳಗೊಳ್ಳುವ ಭಾರತದ ಕನಸನ್ನು ಮಕ್ಕಳಿಗೆ ಬಿತ್ತುವುದೇ ಮುಖ್ಯ ಉದ್ದೇಶವಾಗಿದೆ. ಇಲ್ಲಿ ಗಾಂಧೀಜಿ, ಮಹದೇವ ದೇಸಾಯಿ, ಕಸ್ತೂರಬಾ, ಜಿನ್ನಾ, ನೆಹರೂ ಹೀಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಎಲ್ಲ ವ್ಯಕ್ತಿಚೇತನಗಳ ಪರಿಚಯವಾಗುತ್ತವೆ. ಸ್ವಾತಂತ್ರ್ಯ ಹೋರಾಟದ ಹಿಂದಿನ ಸಾಮಾಜಿಕ ಬದುಕಿನ ಅರಿವನ್ನು ಮಕ್ಕಳ ಮನಸ್ಸಿಗೆ ಮನೋಜ್ಞವಾಗಿ ಮಾಡಿಕೊಡಲಾಗಿದೆ. ಪ್ರಸ್ತುತ ಭಾರತ ಎದುರಿಸುತ್ತಿರುವ ಹಲವು ಬಗೆಯ ಸಾಮಾಜಿಕ, ರಾಜಕೀಯ ಸಮಸ್ಯೆಗಳ ಸಂದರ್ಭದಲ್ಲಿ ಈ ಕೃತಿಯ ಅಧ್ಯಯನ ಯುವ ಪೀಳಿಗೆಗೆ ಒಂದು ಒಳ್ಳೆಯ ದಾರಿ ತೋರುವಲ್ಲಿ ಮಾರ್ಗದರ್ಶಿ ಕೃತಿಯಾಗಿದೆ.

 • ಗುರುತು ಸಂಖ್ಯೆ.

  KPP 0378

 • ಲೇಖಕರು

  ಬೊಳುವಾರು ಮಹಮದ್ ಕುಂಞಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

  978-93-5289-208-2

 • ಬೆಲೆ

  135/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 115/-

 • ಪುಟಗಳು

  242

ನೆಚ್ಚಿನ ಪುಸ್ತಕ ಖರೀದಿಸಿ