ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ - ಬಹುಮಾನ ಪ್ರಕಟ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆದಿಪುರಾಣ ಸಂಪುಟ-1 ಮತ್ತು 2

ಆದಿಪುರಾಣ ಸಂಪುಟ-1 ಮತ್ತು 2

ಪುಸ್ತಕ ಸೂಚಿ

’ಆದಿಪುರಾಣ’ವು ಹೊರ ಪರಿವೇಷದಲ್ಲಿ ಜೈನಧರ್ಮೀಯರಿಗೆ ಸಂಬಂಧಿಸಿದಂತೆ ಕಂಡರೂ ಆಂತರ್ಯದಲ್ಲಿ ಅದು ಬದುಕನ್ನು ಕುರಿತ ಹುಡುಕಾಟವೇ ಆಗಿದೆ. ಇಡೀ ಮನುಷ್ಯಕುಲದ ಇತಿವೃತ್ತವೂ ಅದರಲ್ಲಿ ಅಂತರ್ಗತವಾಗಿದೆ. ಕಾವ್ಯದ ಮೊದಲಲ್ಲಿ ಮಾನವ ಸಂಕುಲವು ತನ್ನ ಅಸ್ತಿತ್ವದ ಆದಿಮ ಹಂತದಲ್ಲಿ ಪ್ರಕೃತಿಯೊಡನೆ ಹೊಂದಿಕೊಳ್ಳುವ ಕ್ರಮಾಗತವಾದ ರೀತಿಯ ಕುರಿತ ಬಣ್ಣನೆಯಿದ್ದರೆ, ಮುಂದಿನ ನಿರೂಪಣೆಯಲ್ಲಿ ಮಾನವ ಚೇತನವು ಎದುರಿಸುವ ಬದುಕಿನ ನಿತ್ಯನಿಗೂಢಗಳು ಹಾಗೂ ಇರುವಿಕೆಯ ಸಾರ್ಥಕತೆಯ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪರಿಯನ್ನು ಚಿತ್ರಿಸುತ್ತದೆ.

 • ಗುರುತು ಸಂಖ್ಯೆ.

  KPP 0376/0377

 • ಲೇಖಕರು

  ಡಾ. ಪಿ.ವಿ.ನಾರಾಯಣ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

  978-93-5289-207-5

 • ಬೆಲೆ

  1,200/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 1,020/-

 • ಪುಟಗಳು

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ