ಮಲೆನಾಡಿನ ಜನತೆ ಧೈರ್ಯ, ಸ್ಥೈರ್ಯದಿಂದ ಎದುರಿಸಿದ ಹಿಂಸಾರಹಿತವಾದ ಹೋರಾಟ ಕಾಗೋಡು ಚಳುವಳಿ. ಮನುಷ್ಯನು ಘನತೆಯಿಂದ, ಗೌರವದಿಂದ ಜೀವಿಸುವುದಕ್ಕಾಗಿ ಹೋರಾಡಿದ ಕಾಲಘಟ್ಟವನ್ನು ಯಾರೂ ಮರೆಯುವಂತಿಲ್ಲ. ಯಾವುದೇ ಚಳವಳಿಯ ಬಗ್ಗೆ ಮತ್ತೆ ಮತ್ತೆ ಭರವಸೆ, ಸ್ಫೂರ್ತಿ ಹೆಚ್ಚಿಸುವಂತಹುದು ಕಾಗೋಡು ಹೋರಾಟ. ಒಬ್ಬ ಭೂ ಮಾಲೀಕನಿಗೆ ಸೇರಿದ್ದ ಸಾವಿರಾರು ಎಕರೆ ಜಮೀನನ್ನು ನೂರಾರು ಗೇಣಿದಾರರಿಗೆ ಹಂಚಲ್ಪಟ್ಟಿದ್ದು ಐತಿಹಾಸಿಕ ಜಯ. ಇಂತಹ ಬಹು ಮುಖ್ಯ ಹೋರಾಟದ ಬಗ್ಗೆ ಹಿರಿಯ ಪತ್ರಕರ್ತರು ಮತ್ತು ಕವಿಗಳಾಗಿರುವ ಜಿ.ಪಿ. ಬಸವರಾಜ ಅವರು ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಟಿದ್ದಾರೆ.
ಗುರುತು ಸಂಖ್ಯೆ | KPP 0373 |
ಲೇಖಕರು | ಜಿ.ಪಿ. ಬಸವರಾಜು |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2018 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 95/- |
ಪುಟಗಳು | 112 |