ಸುದ್ದಿ ಸಮಾಚಾರ:
ಹೊಸದಾಗಿ ನೇಮಕವಾಗಿ, ಕಚೇರಿಗೆ ಆಗಮಿಸಿದ ಪ್ರಾಧಿಕಾರದ ಅಧ್ಯಕ್ಷರು/ ಸದಸ್ಯರುಗಳನ್ನು ಸ್ವಾಗತಿಸಿದ ಸಂದರ್ಭ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕೆ.ಹೆಚ್. ಪಾಟೀಲ

ಕೆ.ಹೆಚ್. ಪಾಟೀಲ

ಪುಸ್ತಕ ಸೂಚಿ

ಇಡೀ ಕರ್ನಾಟಕದ ಗಮನವನ್ನು ಗದಗದ ಕಡೆಗೆ ಸೆಳೆಯುವಂತೆ ಮಾಡಿದ ಕೀರ್ತಿ ಕೆ.ಎಚ್. ಪಾಟೀಲರದು. ಸಹಕಾರಿ ಚಳುವಳಿಯನ್ನು ಬದುಕಿನ ಪ್ರಮುಖ ಧ್ಯೇಯವಾಗಿಸಿಕೊಂಡು ಜನಸಾಮಾನ್ಯರ, ರೈತರ, ಬಡವರ ಜೀವನವನ್ನು ಹಸನುಗೊಳಿಸಲು ನಿರಂತರವಾಗಿ ಶ್ರಮಿಸಿದವರು. ಕೆ.ಎಚ್. ಪಾಟೀಲರ ಬದುಕು-ಸಾಧನೆ ಕುರಿತು ಲೇಖಕ ಜೆ.ಕೆ. ಜಮಾದಾರರವರು ಮನೋಜ್ಞವಾಗಿ ಚಿತ್ರಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0370

 • ಲೇಖಕರು

  ಜೆ.ಕೆ. ಜಮಾದಾರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

  978-93-5289-202-0

 • ಬೆಲೆ

  95/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 81/-

 • ಪುಟಗಳು

  112

ನೆಚ್ಚಿನ ಪುಸ್ತಕ ಖರೀದಿಸಿ