ನಮ್ಮ ಪುಸ್ತಕಗಳು

ಶ್ರೀ ಕೃಷ್ಣದೇವರಾಯ ಸಮಗ್ರ ನಾಟಕ ಸಂಪುಟ-2
ಪುಸ್ತಕ ಸೂಚಿ
ಸಾಹಿತಿ, ನಿರ್ದೇಶಕ ಬಿ. ಶಿವಾನಂದ ರಚಿಸಿರುವ ಈ ಎರಡೂ ಸಂಪುಟಗಳು ವಿಜಯನಗರ ಸಾಮ್ರಾಜ್ಯದ ಚರಿತ್ರೆ ಕುರಿತಂತೆ ಬೆಳಕು ಚೆಲ್ಲುವ ಸಮಗ್ರ ನಾಟಕ ಮಾಲೆ. ರಾಜ್ಯಾಡಳಿತ ಹಾಗೂ ಬದುಕಿನ ಏಳು-ಬೀಳುಗಳಿಗೆ ಸಂಬಂಧಿಸಿದಂತಹ ವಿಷಯಗಳನ್ನು ಒಳಗೊಂಡಿದೆ. ಒಟ್ಟು ೧೨ ನಾಟಕಗಳು ರಚಿತವಾಗಿವೆ.
-
ಗುರುತು ಸಂಖ್ಯೆ.
KPP 0362
-
ಲೇಖಕರು
ಶ್ರೀ ಬಿ. ಶಿವಾನಂದ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2018
-
ಐಎಸ್ಬಿಎನ್
978-93-5289-196-2
-
ಬೆಲೆ
₹
495/- -
ರಿಯಾಯಿತಿ
15%
-
ಪಾವತಿಸಬೇಕಾದ ಮೊತ್ತ
₹ 421/-
-
ಪುಟಗಳು
640