ಹಿರಿಯ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆಗಳು ಸಮಾನತೆಯನ್ನು ಆಶಿಸುವ ಮನಸ್ಸಿನ ಆಶಯರೂಪದ ನುಡಿದೀವಿಗೆಗಳು. ಮುಟ್ಟಿಸಿಕೊಳ್ಳಲಾಗದ ಹುಟ್ಟಿನ ಮೂಲದಿಂದ ಬಂದ ಕವಿ ಮನಸ್ಸು ನೊಂದ ನೋವಿನ ಎದೆಯಾಳದ ಮಾತುಗಳಾಗಿ ಇಲ್ಲಿ ನೋವನ್ನು ನಿವೇದಿಸಿದೆ. ಹಾಗೆಯೇ ಸಮಾನತೆಯನ್ನು ಆಶಿಸಿದೆ. ಕವಿತೆಗಳ ಆಂತರ್ಯದಲ್ಲಿ ಈ ಬಗೆಯ ತಣ್ಣನೆಯ ಮಾತುಗಳನ್ನು ಕೇಳುತ್ತೇವೆ.
ಗುರುತು ಸಂಖ್ಯೆ | KPP 0360 |
ಲೇಖಕರು | ಡಾ. ಮೂಡ್ನಾಕೂಡು ಚಿನ್ನಸ್ವಾಮಿ |
ಭಾಷೆ | Kannada |
ಪ್ರಕಟಿತ ವರ್ಷ | 2018 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 225/- |
ಪುಟಗಳು | 474 |