ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು - ಹೆಚ್ಚಿನ ಮಾಹಿತಿಗೆ | ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ - ಬಹುಮಾನ ಪ್ರಕಟ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪದ್ಮಭೂಷಣ ಡಾ. ಎಚ್. ನರಸಿಂಹಯ್ಯನವರು (ಸಂಕ್ಷಿಪ್ತ ಜೀವನ ಚಿತ್ರಣ)

ಪದ್ಮಭೂಷಣ ಡಾ. ಎಚ್. ನರಸಿಂಹಯ್ಯನವರು (ಸಂಕ್ಷಿಪ್ತ ಜೀವನ ಚಿತ್ರಣ)

ಪುಸ್ತಕ ಸೂಚಿ

ತಮ್ಮ ಆದರ್ಶ, ನಿಷ್ಠೆ, ಕಾರ್ಯತತ್ಪರತೆ, ನೇರ ನಡವಳಿಕೆಯಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದಂತಕತೆಯಾದವರು ಡಾ. ಎಚ್. ನರಸಿಂಹಯ್ಯನವರು. ಪ್ರತಿಷ್ಠಿತ ನ್ಯಾಷನಲ್ ಕಾಲೇಜು ಮತ್ತು ಅದರ ವಿದ್ಯಾಸಂಸ್ಥೆ ಅವರು ಈ ನಾಡಿಗೆ ಕೊಟ್ಟ ಅತ್ಯದ್ಭುತ ಕೊಡುಗೆ. ಅವರ ಸರಳ, ನಿಸ್ವಾರ್ಥ, ಕಾಯಕನಿಷ್ಠ ಜೀವನ ಶೈಲಿ ಇವತ್ತಿನ ಪೀಳಿಗೆಗೆ ಆದರ್ಶವಾಗುವಂತದ್ದು. ಅದೇ ಉದ್ದೇಶದಿಂದ ಲೇಖಕ ಬಿ. ಗಂಗಾಧರ್‌ರವರು ಈ ಕೃತಿಯನ್ನು ನವಪೀಳಿಗೆಗೆ ಸಮರ್ಪಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0359

 • ಲೇಖಕರು

  ಪ್ರೊ. ಬಿ. ಗಂಗಾಧರಮೂರ್ತಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2017

 • ಐಎಸ್‌ಬಿಎನ್‌

  978-81-935630-0-7

 • ಬೆಲೆ

  70/-

 • ರಿಯಾಯಿತಿ

  20%

 • ಪಾವತಿಸಬೇಕಾದ ಮೊತ್ತ

  ₹ 56/-

 • ಪುಟಗಳು

  112

 • ಪಿಡಿಎಫ್ ತುಣುಕನ್ನು ನೋಡಿ

  ಪಿಡಿಎಫ್ ತುಣುಕು

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ