ಸುದ್ದಿ ಸಮಾಚಾರ:
ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಭಿಪ್ರಾಯ ಮಂಡನೆ ಸ್ಪರ್ಧೆ / ರಸಪ್ರಶ್ನೆ ಸ್ಪರ್ಧೆ: ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:10.07.2019 - ಹೆಚ್ಚಿನ ಮಾಹಿತಿಗೆ | ಯುವಬರಹಗಾರರ ಚೊಚ್ಚಲ ಕೃತಿಗಳಿಗೆ ಹಸ್ತಪ್ರತಿ ಸಲ್ಲಿಸಲು ಕಡೆಯ ದಿನಾಂಕ:15.07.2019 - ಹೆಚ್ಚಿನ ಮಾಹಿತಿಗೆ | ಪುಸ್ತಕ ಸೊಗಸು ಮತ್ತು ಮುದ್ರಣ ಸೊಗಸು ಬಹುಮಾನಕ್ಕೆ ಪುಸ್ತಕ ಸಲ್ಲಿಸಲು ಕಡೆಯ ದಿನಾಂಕ:15.07.2019. - ಹೆಚ್ಚಿನ ಮಾಹಿತಿಗೆ | ವಿವಿಧ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಬರ್ಕ್ವೈಟ್ ಕಂಡ ಭಾರತ

ಬರ್ಕ್ವೈಟ್ ಕಂಡ ಭಾರತ

ಪುಸ್ತಕ ಸೂಚಿ

ಭಾರತದ ಸ್ವಾತಂತ್ರ್ಯ ಘೋಷಣೆಯಾಗಲು ಇನ್ನು ಕೆಲವೇ ತಿಂಗಳುಗಳಿರುವಾಗ ಭಾರತಕ್ಕೆ ಬಂದ ಬರ್ಕ್‌ವೈಟ್ ತಾನು ಕಂಡ ಎಲ್ಲಾ ವಾಸ್ತವಿಕಾಂಶಗಳನ್ನು ತನ್ನ ಛಾಯಾಗ್ರಹಣದಲ್ಲಿ ಮತ್ತು ಬರವಣಿಗೆಯಲ್ಲಿ ಹಿಡಿದಿಟ್ಟಳು. ಅದೊಂದು ಸಂಧಿಕಾಲ. ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜನೆಗೊಳ್ಳುತ್ತಿರುವ ಒಂದು ಭೂಖಂಡ, ಅದರೊಳಗಿನ ವಿವಿಧ ಜನಸಮುದಾಯಗಳ ಪಾಡು ಹಾಗೂ ಅದರ ಹಿಂದೆ ಇರುವ ವೇದನೆ, ದುಃಖ, ಸಂಕಟಗಳೆಲ್ಲವನ್ನು ಒಂದು ಅಮೂಲ್ಯ ಸೃಜನಶೀಲ ದಾಖಲಾತಿಯನ್ನಾಗಿ ನಮ್ಮ ಮುಂದಿಡುವ ಈ ಕೃತಿಯನ್ನು ಅನುವಾದಕಿ ಸಂಧ್ಯಾರೆಡ್ಡಿಯವರು ಮೂಲ ಕಥನದಷ್ಟೇ ವಸ್ತುನಿಷ್ಠವಾಗಿ ಕನ್ನಡಕ್ಕೆ ಕರೆತಂದಿದ್ದಾರೆ.

 • ಗುರುತು ಸಂಖ್ಯೆ.

  KPP 0358

 • ಲೇಖಕರು

  ಡಾ. ಕೆ.ಆರ್. ಸಂಧ್ಯಾರೆಡ್ಡಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2017

 • ಐಎಸ್‌ಬಿಎನ್‌

  978-81-935630-1-4

 • ಬೆಲೆ

  120/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 102/-

 • ಪುಟಗಳು

  224

ನೆಚ್ಚಿನ ಪುಸ್ತಕ ಖರೀದಿಸಿ