ಕನ್ನಡದ ಶತಕ ಪ್ರಾಕಾರದ ಸಾಹಿತ್ಯದಲ್ಲಿ ‘ಸೋಮೇಶ್ವರ ಶತಕಂ’ ಒಂದು ಜನಪ್ರಿಯ ಪ್ರಾಚೀನ ಕೃತಿ. 105 ಪದ್ಯಗಳಿರುವ ಮೂಲ ಕೃತಿಯಲ್ಲಿ ಲೋಕನೀತಿ, ಸಜ್ಜನನೀತಿ, ಆಡಳಿತ ನೀತಿ, ಬಂಧುನೀತಿ ಮುಂತಾದವೆಲ್ಲ ತಮ್ಮ ಅಸ್ತಿತ್ವವನ್ನು ಖಾತ್ರಿಪಡಿಸುತ್ತವೆ. ಇದನ್ನು ಧಾರ್ಮಿಕ ಶತಕಗಳ ಗುಂಪಿಗೆ ಸೇರಿಸಬಹುದಾದರೂ ಈ ಶತಕ ನೀತಿಶತಕಗಳ ಸಾಲಿನಲ್ಲೂ ಪ್ರಮುಖ ಸ್ಥಾನವನ್ನು ಪಡೆದಿದೆ. ಮೂಲ ಕೃತಿಯ ಪದ್ಯಗಳನ್ನು, ಅವುಗಳ ಪದವತ್ತಾದ ಅರ್ಥಗಳನ್ನು ಮತ್ತು ಆ ಪದ್ಯದ ಸಮಗ್ರ ಗದ್ಯಾನುವಾದವನ್ನೂ ವರ್ಗೀಕರಿಸಿ ನೀಡುತ್ತಾ ಸಾಗಿರುವ ಲೇಖಕಿ ಡಾ. ಅಕ್ಕಾಮಹಾದೇವಿಯವರು ಸೋಮೇಶ್ವರ ಶತಕದ ಓದಿನ ಘಮಲನ್ನು ಓದುಗರಿಗೆ ತಾಕಿಸುತ್ತಾರೆ.
ಗುರುತು ಸಂಖ್ಯೆ | KPP 0356 |
ಲೇಖಕರು | ಡಾ. ಅಕ್ಕಮಹಾದೇವಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2017 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 75/- |
ಪುಟಗಳು | 128 |