ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಇ-ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ಬಗ್ಗೆ. - ಹೆಚ್ಚಿನ ಮಾಹಿತಿಗೆ |  ‘ಕನ್ನಡ ಪುಸ್ತಕ ಸೊಗಸು-2019’ ಬಹುಮಾನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ. - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕಾಯಕ ಜೀವಿಗಳ ಕಣ್ಮಣಿ ಕಾಮ್ರೇಡ್ ಸೂರಿ

ಕಾಯಕ ಜೀವಿಗಳ ಕಣ್ಮಣಿ ಕಾಮ್ರೇಡ್ ಸೂರಿ

ಪುಸ್ತಕ ಸೂಚಿ

ಸ್ವಾತಂತ್ರ್ಯ ಆಂಧೋಲನ ಕಾಲದಲ್ಲಿ ವಿದ್ಯಾರ್ಥಿ ಚಳುವಳಿಕೆ ಧುಮುಕುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು, ಆನಂತರ ರಾಜ್ಯದ ವಿವಿದೆಡೆ ಕಾರ್ಮಿಕರನ್ನು ಸಂಘಟಿಸಿ, ಶ್ರಮಿಕ ಹೋರಾಟಗಳಿಗೆ ದಿಟ್ಟ ನಾಯಕತ್ವ ಒದಗಿಸಿಕೊಟ್ಟ ಎಸ್. ಸೂರ್ಯನಾರಾಯಣರಾವ್‌ರವರು ಅಸಂಘಟಿತ ವಲಯದ ಶ್ರಮಿಕರಿಗೂ ಧ್ವನಿಯಾಗಿದ್ದವರು. ತಾವು ನಂಬಿದ ತತ್ವಗಳಿಗೆ ಬದ್ಧರಾಗಿ ಶ್ರಮಜೀವಿ ವರ್ಗದ ಅಭ್ಯುದಯಕ್ಕಾಗಿ ಅವಿಶ್ರಾಂತವಾಗಿ ಪರಿಶ್ರಮಿಸಿದ ಸೂರಿಯವರ ನಿತ್ಯಹೋರಾಟದ ಬದುಕನ್ನು ಎಸ್.ಆರ್. ಆರಾಧ್ಯರವರ ಈ ಕೃತಿ ಹೊಸ ತಲೆಮಾರಿನರಿಗೆ ಸೂಚ್ಯವಾಗಿ ದಾಟಿಸುತ್ತದೆ.

 • ಗುರುತು ಸಂಖ್ಯೆ.

  KPP 0353

 • ಲೇಖಕರು

  ಶ್ರೀ ಎಸ್. ಆರ್. ಆರಾಧ್ಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2017

 • ಐಎಸ್‌ಬಿಎನ್‌

  978-81-935630-6-9

 • ಬೆಲೆ

  75/-

 • ರಿಯಾಯಿತಿ

  20%

 • ಪಾವತಿಸಬೇಕಾದ ಮೊತ್ತ

  ₹ 60/-

 • ಪುಟಗಳು

  116

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ