ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ರೈತ ಚಳವಳಿಗಳು

ರೈತ ಚಳವಳಿಗಳು

ಪುಸ್ತಕ ಸೂಚಿ

ಕರ್ನಾಟಕದ ಜನಮಾನಸಕ್ಕೆ ಸ್ವಾಭಿಮಾನವನ್ನು, ಅಖಿಲ ಭಾರತ ಮಟ್ಟದಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಸಾಂಸ್ಕೃತಿಕ ಮನ್ನಣೆಯನ್ನೂ ತಂದುಕೊಡುವಲ್ಲಿ ಭಾಷಾ ಚಳವಳಿಗಳಷ್ಟೇ ಪ್ರಧಾನ ಪಾತ್ರ ವಹಿಸಿದ್ದ ರೈತ ಚಳುವಳಿಗಳು ರೈತಾಪಿ ವರ್ಗಗಳ ಬದುಕು, ಬವಣೆ, ಸವಾಲುಗಳನ್ನು ಮುನ್ನಲೆಗೆ ತಂದು ಚರ್ಚಾ ವಿಷಯವಾಗಿಸಿವೆ. ರೈತ ಚಳವಳಿ ತನ್ನ ಮೂಲ ಆಶಯದ ಬಗ್ಗೆಯೇ ಗೊಂದಲಕ್ಕೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಡಾ. ಸವಿತರವರ ಈ ಕೃತಿ ರೈತ ಚಳವಳಿಗಳ ಗತವನ್ನು ಮೆಲುಕು ಹಾಕುತ್ತಲೇ ಭವಿಷ್ಯದ ಚಳವಳಿಗೆ ದಿಕ್ಸೂಚಿಯಾಗಿ ಮೂಡಿಬಂದಿದೆ.

 • ಗುರುತು ಸಂಖ್ಯೆ.

  KPP 0351

 • ಲೇಖಕರು

  ಡಾ. ಬಿ.ಸಿ. ಸವಿತ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2017

 • ಐಎಸ್‌ಬಿಎನ್‌

  978-81-935630-8-3

 • ಬೆಲೆ

  75/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 64/-

 • ಪುಟಗಳು

  136

ನೆಚ್ಚಿನ ಪುಸ್ತಕ ಖರೀದಿಸಿ