ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಭಾಷಾ ಚಳವಳಿಗಳು

ಭಾಷಾ ಚಳವಳಿಗಳು

ಪುಸ್ತಕ ಸೂಚಿ

ಕರ್ನಾಟಕದ ಜನಮಾನಸಕ್ಕೆ ಸ್ವಾಭಿಮಾನವನ್ನು, ಅಖಿಲ ಭಾರತ ಮಟ್ಟದಲ್ಲಿ ಸೂಕ್ತ ಪಾತಿನಿಧ್ಯವನ್ನು ಮತ್ತು ಸಾಂಸ್ಕೃತಿಕ ಮನ್ನಣೆಯನ್ನು ತಂದುಕೊಡುವಲ್ಲಿ ಭಾಷಾ ಚಳವಳಿಗಳ ಪಾತ್ರ ದೊಡ್ಡದು. ಏಕೀಕರಣದ ಕಾಲಘಟ್ಟದಿಂದ ಇವತ್ತಿನವರೆಗೂ ಭಾಷಾ ಚಳವಳಿ ಕನ್ನಡಿಗರ ಮಟ್ಟಿಗೆ ತನ್ನ ಅನನ್ಯತೆಯನ್ನು, ಅಗತ್ಯತೆಯನ್ನು ಮನಗಾಣಿಸುತ್ತಲೇ ಬಂದಿದೆ. ಇಂತಹ ಭಾಷಾ ಆಂದೋಲನ ಹಾಗೂ ವಿದ್ಯಮಾನಗಳ ಪ್ರಾತಿನಿಧಿಕ ವ್ಯಕ್ತಿತ್ವಗಳನ್ನು ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಲೇಖಕ ಸಿ.ಆರ್. ಗೋವಿಂದರಾಜರ ಈ ಕೃತಿ ಯಶಸ್ವಿಯಾಗಿದೆ.

 • ಗುರುತು ಸಂಖ್ಯೆ.

  KPP 0350

 • ಲೇಖಕರು

  ಡಾ. ಸಿ.ಆರ್. ಗೋವಿಂದರಾಜು

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2017

 • ಐಎಸ್‌ಬಿಎನ್‌

  978-81-935630-9-0

 • ಬೆಲೆ

  70/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 60/-

 • ಪುಟಗಳು

  104

ನೆಚ್ಚಿನ ಪುಸ್ತಕ ಖರೀದಿಸಿ