ಸುದ್ದಿ ಸಮಾಚಾರ:
ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ - 2019-ಅರ್ಜಿ ನಮೂನೆ - ಹೆಚ್ಚಿನ ಮಾಹಿತಿಗೆ | ಕಾರ್ಯಕ್ರಮವನ್ನು ಮುಂದೂಡಲಾದ ಬಗ್ಗೆ - ಹೆಚ್ಚಿನ ಮಾಹಿತಿಗೆ | ದಿನಾಂಕ ೨೭-೧೨-೨೦೧೮ ರಂದು ಬಾದಾಮಿಯಲ್ಲಿ ನಡೆದ ಕಾರ್ಯಕ್ರಮದ ಚಿತ್ರಗಳು - ಹೆಚ್ಚಿನ ಮಾಹಿತಿಗೆ | ೨೦೧೭ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮಾಂಗ್ ಗಾರುಡಿ

ಮಾಂಗ್ ಗಾರುಡಿ

ಪುಸ್ತಕ ಸೂಚಿ

ಮಾಂಗ್ ಗಾರುಡಿ ಎಂಬ ವಿಶಿಷ್ಟ ದಲಿತ ಸಮುದಾಯವೊಂದು ಕರ್ನಾಟಕ, ಮಹಾರಾಷ್ಟ್ರ ಗಡಿ ಭಾಗದಲ್ಲಿ ನೆಲೆ ಕಂಡುಕೊಂಡಿದೆ. ಸಾಂಸ್ಕೃತಿಕವಾಗಿ ಬುಡಕಟ್ಟು ಲಕ್ಷಣ ಹೊಂದಿರುವ ಈ ಸಮುದಾಯವನ್ನು ಮಾದಿಗ ಸಮುದಾಯದ ಒಂದು ಒಳಪಂಗಡವೆಂದು ಗುರುತಿಸಲಾಗುತ್ತೆ. ಬ್ರಿಟಿಷರು ಹಿಂದೆ ಅಪರಾಧಿ ಬುಡಕಟ್ಟುಗಳೆಂದು ಕರೆದು ಸೆಟಲ್‌ಮೆಂಟ್ ಎಂಬ ಬಯಲು ಬಂಧೀಖಾನೆಗಳಲ್ಲಿ ಬಂಧಿಸಿಟ್ಟ ಸಮುದಾಯಗಳಲ್ಲಿ ಇದೂ ಒಂದು. ಈ ಕೃತಿಯಲ್ಲಿ ಲೇಖಕ ಆರ್.ಬಿ. ಕುಮಾರ್‌ರವರು ಮಾಂಗ್ ಗಾರುಡಿ ಸಮುದಾಯದ ಪ್ರಸ್ತುತ ತವಕ, ತಲ್ಲಣ, ಸ್ಥಿತಿಗತಿಗಳನ್ನು ಓದುಗರಿಗೆ ಕಟ್ಟಿಕೊಟ್ಟಿದ್ದಾರೆ.

 • ಗುರುತು ಸಂಖ್ಯೆ.

  KPP 0345

 • ಲೇಖಕರು

  ಡಾ. ಆರ್.ಬಿ. ಕುಮಾರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2016

 • ಐಎಸ್‌ಬಿಎನ್‌

  978-93-5289-003-3

 • ಬೆಲೆ

  75/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 38/-

 • ಪುಟಗಳು

  198

ನೆಚ್ಚಿನ ಪುಸ್ತಕ ಖರೀದಿಸಿ