ಷೇಕ್ಸ್ ಪಿಯರ್‌ ಮಹಾನಾಟಕಗಳು ಸಂಪುಟ-1

ಸ್ವತಃ ಸೃಜನಶೀಲ ಲೇಖಕರೂ ಪ್ರಬುದ್ಧ ವಿಮರ್ಶಕರೂ ಸಾಮಾಜಿಕ ಕಳಕಳಿಯ ಚಿಂತಕರೂ ಆಗಿರುವ ಪ್ರೊ. ಭಗವಾನ್‌ರವರು ಖ್ಯಾತ ಇಂಗ್ಲಿಷ್ ನಾಟಕಕಾರ ಷೇಕ್‌ಸ್ಪಿಯರ್‌ನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಗಳಿಸಿರುವುದಲ್ಲದೆ, ಸಂಸ್ಕೃತ ಸಾಹಿತ್ಯದಲ್ಲೂ ಪರಿಶ್ರಮ ಹೊಂದಿರುವ ಅವರ ಅನುವಾದಗಳು ಹೊಸ ಮೆರಗಿನೊಂದಿಗೆ ಓದುಗರನ್ನು ತಣಿಸುತ್ತವೆ. ಷೇಕ್‌ಸ್ಪಿಯರ್‌ನ ಇಷ್ಟೊಂದು ನಾಟಕಗಳನ್ನು ಹೀಗೆ ವ್ರತವೆಂಬಂತೆ ಪಟ್ಟುಹಿಡಿದು ಭಾಷಾಂತರಿಸಿದ ಭಗವಾನ್‌ರ ಈ ಕೃತಿ ಓದುಗರಲ್ಲಿ ಕೌತುಕವನ್ನೂ, ಓದಿನ ಸಂತೃಪ್ತಿಯನ್ನೂ ಮೂಡಿಸುತ್ತದೆ.

ನಾಟಕ

ಷೇಕ್ಸ್ ಪಿಯರ್‌ ಮಹಾನಾಟಕಗಳು ಸಂಪುಟ-1

- ಪ್ರೊ. ಕೆ. ಎಸ್. ಭಗವಾನ್‌ -

ಸ್ವತಃ ಸೃಜನಶೀಲ ಲೇಖಕರೂ ಪ್ರಬುದ್ಧ ವಿಮರ್ಶಕರೂ ಸಾಮಾಜಿಕ ಕಳಕಳಿಯ ಚಿಂತಕರೂ ಆಗಿರುವ ಪ್ರೊ. ಭಗವಾನ್‌ರವರು ಖ್ಯಾತ ಇಂಗ್ಲಿಷ್ ನಾಟಕಕಾರ ಷೇಕ್‌ಸ್ಪಿಯರ್‌ನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಗಳಿಸಿರುವುದಲ್ಲದೆ, ಸಂಸ್ಕೃತ ಸಾಹಿತ್ಯದಲ್ಲೂ ಪರಿಶ್ರಮ ಹೊಂದಿರುವ ಅವರ ಅನುವಾದಗಳು ಹೊಸ ಮೆರಗಿನೊಂದಿಗೆ ಓದುಗರನ್ನು ತಣಿಸುತ್ತವೆ. ಷೇಕ್‌ಸ್ಪಿಯರ್‌ನ ಇಷ್ಟೊಂದು ನಾಟಕಗಳನ್ನು ಹೀಗೆ ವ್ರತವೆಂಬಂತೆ ಪಟ್ಟುಹಿಡಿದು ಭಾಷಾಂತರಿಸಿದ ಭಗವಾನ್‌ರ ಈ ಕೃತಿ ಓದುಗರಲ್ಲಿ ಕೌತುಕವನ್ನೂ, ಓದಿನ ಸಂತೃಪ್ತಿಯನ್ನೂ ಮೂಡಿಸುತ್ತದೆ.
ಗುರುತು ಸಂಖ್ಯೆ KPP 0343
ಲೇಖಕರು ಪ್ರೊ. ಕೆ. ಎಸ್. ಭಗವಾನ್‌
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 200/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 200/-
ಪುಟಗಳು 536

ಸ್ವತಃ ಸೃಜನಶೀಲ ಲೇಖಕರೂ ಪ್ರಬುದ್ಧ ವಿಮರ್ಶಕರೂ ಸಾಮಾಜಿಕ ಕಳಕಳಿಯ ಚಿಂತಕರೂ ಆಗಿರುವ ಪ್ರೊ. ಭಗವಾನ್‌ರವರು ಖ್ಯಾತ ಇಂಗ್ಲಿಷ್ ನಾಟಕಕಾರ ಷೇಕ್‌ಸ್ಪಿಯರ್‌ನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಗಳಿಸಿರುವುದಲ್ಲದೆ, ಸಂಸ್ಕೃತ ಸಾಹಿತ್ಯದಲ್ಲೂ ಪರಿಶ್ರಮ ಹೊಂದಿರುವ ಅವರ ಅನುವಾದಗಳು ಹೊಸ ಮೆರಗಿನೊಂದಿಗೆ ಓದುಗರನ್ನು ತಣಿಸುತ್ತವೆ. ಷೇಕ್‌ಸ್ಪಿಯರ್‌ನ ಇಷ್ಟೊಂದು ನಾಟಕಗಳನ್ನು ಹೀಗೆ ವ್ರತವೆಂಬಂತೆ ಪಟ್ಟುಹಿಡಿದು ಭಾಷಾಂತರಿಸಿದ ಭಗವಾನ್‌ರ ಈ ಕೃತಿ ಓದುಗರಲ್ಲಿ ಕೌತುಕವನ್ನೂ, ಓದಿನ ಸಂತೃಪ್ತಿಯನ್ನೂ ಮೂಡಿಸುತ್ತದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ