ಸುದ್ದಿ ಸಮಾಚಾರ:
೨೦೧೭ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು - ಹೆಚ್ಚಿನ ಮಾಹಿತಿಗೆ | ೨೦೧೭ನೇ ಸಾಲಿನ ಪುಸ್ತಕ ಸೊಗಸು/ಮುದ್ರಣ ಸೊಗಸು ಬಹುಮಾನಗಳು - ಹೆಚ್ಚಿನ ಮಾಹಿತಿಗೆ | ದನಿ ಹೊತ್ತಿಗೆ - ಹೆಚ್ಚಿನ ಮಾಹಿತಿಗೆ | ಇ-ಪುಸ್ತಕ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಜಾನಪದ ಇಬ್ಬನಿಗಳು

ಜಾನಪದ ಇಬ್ಬನಿಗಳು

ಪುಸ್ತಕ ಸೂಚಿ

ಜಾನಪದ ಕುರಿತ ಹನ್ನೆರಡು ಲೇಖನಗಳ ಸಂಕಲನವಿದು. ನಮ್ಮ ದೇಶದ ರೈತ ಕಳೆದುಕೊಳ್ಳುತ್ತಿರುವ ಬೇರುಗಳು ಮತ್ತು ಜೀವನಪೋಷಕ ಸತ್ವಗಳನ್ನು ಆಧುನಿಕ ಲೋಕಕ್ಕೆ ಆಧಾರಪೂರ್ವಕವಾಗಿ ಸಾದರಪಡಿಸುವ ಮೌಲಿಕ ಕಾರ್ಯವನ್ನು ಈ ಕೃತಿ ಮಾಡುತ್ತದೆ. ಜಾನಪದ ಕ್ಷೇತ್ರದ ಖ್ಯಾತ ವಿಧ್ವಾಂಸರಲ್ಲಿ ಒಬ್ಬರೆನಿಸಿದ ಎಂ.ಜಿ. ಈಶ್ವರಪ್ಪನವರ ವಿದ್ವತ್ತಿನ ಸೂಕ್ಷ್ಮ ಒಳನೋಟಕ್ಕೆ, ವಿಶಿಷ್ಟ ಸಂಸ್ಕೃತಿ ದೃಷ್ಟಿಕೋನಕ್ಕೆ ಇಲ್ಲಿನ ಪ್ರತಿಯೊಂದು ಲೇಖನವೂ ಸಾಕ್ಷಿಯಾಗಿದೆ.

 • ಗುರುತು ಸಂಖ್ಯೆ.

  KPP 0034

 • ಲೇಖಕರು

  ಡಾ.ಎಂ.ಜಿ.ಈಶ್ವರಪ್ಪ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  1999

 • ಐಎಸ್‌ಬಿಎನ್‌

  81-7713-015-3

 • ಬೆಲೆ

  60/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 30/-

 • ಪುಟಗಳು

  231

ನೆಚ್ಚಿನ ಪುಸ್ತಕ ಖರೀದಿಸಿ