ದೀವರು, ಹಳೇ ಪೈಕರು, ದೀವರ ನಾಯಕರು, ಹಾಲ ಕ್ಷತ್ರಿಯರು, ಬಿಲ್ಲವರು ಮುಂತಾದ ಹಲವು ನಾಮಧೇಯಗಳಿಂದ ಕರೆಯಲ್ಪಡುವ ಕರ್ನಾಟಕದ ಪ್ರಾಚೀನ ಸಾಂಸ್ಕೃತಿಕ ಪರಂಪರೆಯ ಅಂಗವೂ, ನಮ್ಮ ಜಾನಪದ ಸಿರಿವಂತಿಕೆಯ ಮುಖ್ಯ ಭಾಗವೂ ಆಗಿರುವ ದೀವ ಸಮುದಾಯದ ಸಮಗ್ರ ಅವಲೋಕನವೇ ಈ ಕೃತಿ. ದೀವರ ಆಹಾರಕ್ರಮ, ಹಸೆ ಚಿತ್ತಾರ, ಆಚರಣೆಗಳು, ಬೇಟೆ ಸಂಪ್ರದಾಯಗಳು, ವಸತಿಗಳ ವಿನ್ಯಾಸ, ಕೃಷಿ ಉಪಕರಣಗಳು, ಹಬ್ಬಗಳು, ದೀವ ಜನಪದರ ಸಾಹಿತ್ಯ, ಕಲೆಗಳು ಹೀಗೆ ಆ ಸಮುದಾಯದ ಒಂದು ತಲಸ್ಪರ್ಶಿ ಅಧ್ಯಯನವನ್ನು ಎನ್. ಹುಚ್ಚಪ್ಪ ಮಾಸ್ತರ ಕುಗ್ವೆ ಮತ್ತು ಎನ್. ಶಿವಾನಂದ ಕುಗ್ವೆ ಯವರ ಈ ಕೃತಿ ಓದುಗರಿಗೆ ದಕ್ಕಿಸಿಕೊಡುತ್ತದೆ.
ಗುರುತು ಸಂಖ್ಯೆ | KPP 0339 |
ಲೇಖಕರು | ಶ್ರೀ ಎನ್. ಹುಚ್ಚಪ್ಪ ಮಾಸ್ಟರ್ ಕುಗ್ವೆ ಎನ್. ಶಿವಾನಂದ ಕುಗ್ವೆ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2016 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 125/- |
ಪುಟಗಳು | 316 |