ಪೆರಿಯಾರ್ ಚಿಂತನೆ

ದಕ್ಷಿಣ ಭಾರತದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಗೆ ಕ್ರಾಂತಿಯ ಪ್ರಖರತೆಯನ್ನು ತಂದುಕೊಟ್ಟ ಮಹಾನಾಯಕ ಪೆರಿಯಾರ್ ಕೇವಲ ಒಬ್ಬ ವ್ಯಕ್ತಿಯಾಗಿ ಉಳಿಯದೆ, ಒಂದು ಸ್ವಾಭಿಮಾನಿ ಯುಗವಾಗಿ ಚರಿತ್ರೆಯಲ್ಲಿ ದಾಖಲುಗೊಳ್ಳುತ್ತಾರೆ. ದ್ರಾವಿಡ ಚಳವಳಿಯ ರೂಪದಲ್ಲಿ ಶೋಷಿತ ಸಮುದಾಯಗಳ ಅಸ್ಮಿತೆಯನ್ನು ಜಾಗೃತಗೊಳಿಸಿ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ರಚನಾತ್ಮಕ ಹೋರಾಟ ಹುಟ್ಟುಹಾಕಿದ ಪೆರಿಯಾರ್‌ರವರ ಜೀವನ ಮತ್ತು ಚಿಂತನಾ ಸೆಲೆಗಳನ್ನು ಡಾ. ಸಿ. ಚಂದ್ರಪ್ಪನವರ ಪ್ರಸ್ತುತ ಕೃತಿ ಮುಂದಿನ ಪೀಳಿಗೆಯವರಿಗೆ ಪರಿಚಯ ಮಾಡಿಸುತ್ತದೆ.

ಪೆರಿಯಾರ್ ಚಿಂತನೆ

- ಡಾ. ಸಿ. ಚಂದ್ರಪ್ಪ -

ಗುರುತು ಸಂಖ್ಯೆ KPP 0334
ಲೇಖಕರು ಡಾ. ಸಿ. ಚಂದ್ರಪ್ಪ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 100/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 200

ದಕ್ಷಿಣ ಭಾರತದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಗೆ ಕ್ರಾಂತಿಯ ಪ್ರಖರತೆಯನ್ನು ತಂದುಕೊಟ್ಟ ಮಹಾನಾಯಕ ಪೆರಿಯಾರ್ ಕೇವಲ ಒಬ್ಬ ವ್ಯಕ್ತಿಯಾಗಿ ಉಳಿಯದೆ, ಒಂದು ಸ್ವಾಭಿಮಾನಿ ಯುಗವಾಗಿ ಚರಿತ್ರೆಯಲ್ಲಿ ದಾಖಲುಗೊಳ್ಳುತ್ತಾರೆ. ದ್ರಾವಿಡ ಚಳವಳಿಯ ರೂಪದಲ್ಲಿ ಶೋಷಿತ ಸಮುದಾಯಗಳ ಅಸ್ಮಿತೆಯನ್ನು ಜಾಗೃತಗೊಳಿಸಿ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ರಚನಾತ್ಮಕ ಹೋರಾಟ ಹುಟ್ಟುಹಾಕಿದ ಪೆರಿಯಾರ್‌ರವರ ಜೀವನ ಮತ್ತು ಚಿಂತನಾ ಸೆಲೆಗಳನ್ನು ಡಾ. ಸಿ. ಚಂದ್ರಪ್ಪನವರ ಪ್ರಸ್ತುತ ಕೃತಿ ಮುಂದಿನ ಪೀಳಿಗೆಯವರಿಗೆ ಪರಿಚಯ ಮಾಡಿಸುತ್ತದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ