ಆಕಾಶವಾಣಿಯ ಅಂತರಾಳ

ಆಕಾಶವಾಣಿಯ ಅಂತರಾಳ

ಆಕಾಶವಾಣಿಯಂತಹ ಪ್ರಮುಖ ಮಾಧ್ಯಮವನ್ನು ಪರಿಚಯಿಸುವ ಮತ್ತು ಅದರ ಕಾರ್ಯವೈಖರಿಯನ್ನು ವಿಮರ್ಶಿಸುವ ಕೆಲಸವನ್ನು ಕನ್ನಡದಲ್ಲಿ ಇದುವರೆಗೂ ಸಮರ್ಪಕವಾಗಿ ಯಾರೂ ಮಾಡಿಲ್ಲ ಎಂಬ ಕೊರಗನ್ನು ಮುರಿಯುವ ಕೃತಿ ಇದಾಗಿದೆ. ಹಲವು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಅನುಭವ ಪಡೆದುಕೊಂಡ ಶ್ರೀಮತಿ ನೂತನ ಎಂ, ದೋಶೆಟ್ಟಿಯವರು ಆಕಾಶವಾಣಿಯ ವಿವಿಧ ಆಯಾಮಗಳು, ಅದರ ಆರಂಭಿಕ ಪ್ರಸವ ವೇದನೆಗಳು, ಅದರ ಗೊತ್ತುಗುರಿ ಉದ್ದೇಶಗಳು, ಕಾರ್ಯಯೋಜನೆಗಳನ್ನು ಸಂಕ್ಷಿಪ್ತವಾಗಿ ಓದುಗರಿಗೆ ಪರಿಚಯ ಮಾಡಿಸುತ್ತಾರೆ.

ಆಕಾಶವಾಣಿಯ ಅಂತರಾಳ

- ಶ್ರೀಮತಿ ನೂತನ ಎಂ. ದೋಶೆಟ್ಟಿ-

ಆಕಾಶವಾಣಿಯಂತಹ ಪ್ರಮುಖ ಮಾಧ್ಯಮವನ್ನು ಪರಿಚಯಿಸುವ ಮತ್ತು ಅದರ ಕಾರ್ಯವೈಖರಿಯನ್ನು ವಿಮರ್ಶಿಸುವ ಕೆಲಸವನ್ನು ಕನ್ನಡದಲ್ಲಿ ಇದುವರೆಗೂ ಸಮರ್ಪಕವಾಗಿ ಯಾರೂ ಮಾಡಿಲ್ಲ ಎಂಬ ಕೊರಗನ್ನು ಮುರಿಯುವ ಕೃತಿ ಇದಾಗಿದೆ. ಹಲವು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಅನುಭವ ಪಡೆದುಕೊಂಡ ಶ್ರೀಮತಿ ನೂತನ ಎಂ, ದೋಶೆಟ್ಟಿಯವರು ಆಕಾಶವಾಣಿಯ ವಿವಿಧ ಆಯಾಮಗಳು, ಅದರ ಆರಂಭಿಕ ಪ್ರಸವ ವೇದನೆಗಳು, ಅದರ ಗೊತ್ತುಗುರಿ ಉದ್ದೇಶಗಳು, ಕಾರ್ಯಯೋಜನೆಗಳನ್ನು ಸಂಕ್ಷಿಪ್ತವಾಗಿ ಓದುಗರಿಗೆ ಪರಿಚಯ ಮಾಡಿಸುತ್ತಾರೆ.
ಗುರುತು ಸಂಖ್ಯೆ KPP 0333
ಲೇಖಕರು ಶ್ರೀಮತಿ ನೂತನ ಎಂ. ದೋಶೆಟ್ಟಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 105/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 53/-
ಪುಟಗಳು 180

ಆಕಾಶವಾಣಿಯಂತಹ ಪ್ರಮುಖ ಮಾಧ್ಯಮವನ್ನು ಪರಿಚಯಿಸುವ ಮತ್ತು ಅದರ ಕಾರ್ಯವೈಖರಿಯನ್ನು ವಿಮರ್ಶಿಸುವ ಕೆಲಸವನ್ನು ಕನ್ನಡದಲ್ಲಿ ಇದುವರೆಗೂ ಸಮರ್ಪಕವಾಗಿ ಯಾರೂ ಮಾಡಿಲ್ಲ ಎಂಬ ಕೊರಗನ್ನು ಮುರಿಯುವ ಕೃತಿ ಇದಾಗಿದೆ. ಹಲವು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಅನುಭವ ಪಡೆದುಕೊಂಡ ಶ್ರೀಮತಿ ನೂತನ ಎಂ, ದೋಶೆಟ್ಟಿಯವರು ಆಕಾಶವಾಣಿಯ ವಿವಿಧ ಆಯಾಮಗಳು, ಅದರ ಆರಂಭಿಕ ಪ್ರಸವ ವೇದನೆಗಳು, ಅದರ ಗೊತ್ತುಗುರಿ ಉದ್ದೇಶಗಳು, ಕಾರ್ಯಯೋಜನೆಗಳನ್ನು ಸಂಕ್ಷಿಪ್ತವಾಗಿ ಓದುಗರಿಗೆ ಪರಿಚಯ ಮಾಡಿಸುತ್ತಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ