ಸುದ್ದಿ ಸಮಾಚಾರ:
ಮಕ್ಕಳ ಪುಸ್ತಕ ಮಕ್ಕಳಿಂದ – ಒಂದು ಕಮ್ಮಟ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ - ೨೦೧೯ - ಹೆಚ್ಚಿನ ಮಾಹಿತಿಗೆ | 2016ನೇ ಸಾಲಿನ ಸಗಟು ಖರೀದಿ ಯೋಜನೆಯಡಿ ಖರೀದಿಸಲು ಅರ್ಜಿ ನಮೂನೆಗೆ ಕ್ಲಿಕ್ ಮಾಡಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಡಾ. ಶಿ.ಚ. ನಂದೀಮಠ

ಡಾ. ಶಿ.ಚ. ನಂದೀಮಠ

ಪುಸ್ತಕ ಸೂಚಿ

ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಸಮಾಜ ಚಿಂತಕ, ಮಾನವತಾವಾದಿ ಡಾ. ಶಿ.ಚ. ನಂದೀಮಠರವರು ಹಲವು ಶಕ್ತಿಗಳ ಸಂಗಮದಂತಿದ್ದರು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದ ಅವರ ವಿದ್ವತ್ತು, ಪ್ರತಿಭೆ, ಪಾಂಡಿತ್ಯ ಅನನ್ಯವಾದುದು. ತಮ್ಮ ಇಡಿ ಬದುಕನ್ನೆ ಮುಂದಿನ ಪೀಳಿಗೆಗೆ ಮಾದರಿಯಾಗಬಲ್ಲ ಒಂದು ಮಹಾಸಾಗರಿ ಮಹಾಪಾಠದಂತೆ ತೆರೆದಿಟ್ಟುಹೋಗಿದ್ದಾರೆ. ಅವರ ಜೀವನ ಮತ್ತು ಸಾಧನೆಯನ್ನು ಆಳವಾಗಿ ಅರಿತು, ಯುಕ್ತ ಶಬ್ಧಗಳಲ್ಲಿ ಈ ಕೃತಿಯೊಳಗೆ ಹಿಡಿದಿಟ್ಟಿರುವ ಡಾ. ರಾಜಶೇಖರ ಇಚ್ಚಂಗಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಮೌಲಿಕ ಕೃತಿಯನ್ನು ಒದಗಿಸಿದ್ದಾರೆ. ತನ್ನ ಓದಿನ ಉದ್ದಕ್ಕೂ ಸದರಿ ಕೃತಿ ಓದುಗರಿಗೆ ಆ ಮೌಲಿಕ ಆದರ್ಶಗಳನ್ನು ಧಾರೆ ಎರೆಯುತ್ತಾ ಸಾಗುತ್ತದೆ.

 • ಗುರುತು ಸಂಖ್ಯೆ.

  KPP 0331

 • ಲೇಖಕರು

  ಡಾ. ರಾಜಶೇಖರ ಇಚ್ಚಂಗಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2016

 • ಐಎಸ್‌ಬಿಎನ್‌

  978-93-5289-017-0

 • ಬೆಲೆ

  75/-

 • ರಿಯಾಯಿತಿ

  20%

 • ಪಾವತಿಸಬೇಕಾದ ಮೊತ್ತ

  ₹ 60/-

 • ಪುಟಗಳು

  112

ನೆಚ್ಚಿನ ಪುಸ್ತಕ ಖರೀದಿಸಿ