ಪ್ರಾಚೀನ ಕಾವ್ಯ ಚಿಂತನ

ಪ್ರಾಚೀನ ಕಾವ್ಯ ಚಿಂತನ

ಕನ್ನಡದ ಪ್ರಾಚೀನ ಕಾವ್ಯಗಳನ್ನು ಕುರಿತು ಬೇರೆಬೇರೆ ಕಾಲಘಟ್ಟಗಳಲ್ಲಿ ಡಾ. ರಾಗೌರವರು ಬರೆದ ಚಿಂತನಾತ್ಮಕ ಲೇಖನಗಳ ಸಂಗ್ರಹವೇ ಈ ಕೃತಿಯ ಮೂಲ ತಿರುಳು. ಪ್ರಾಚೀನ ಸಾಹಿತ್ಯ ಸಂದರ್ಭದ ಮೇರು ಕವಿಗಳಾದ ಪಂಪ, ರನ್ನ, ದುರ್ಗಸಿಂಹ, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ ಮೊದಲಾದವರ ಜೀವನ, ಕೃತಿಗಳು, ಅವರ ಚಾರಿತ್ರಿಕ ನೆಲೆ, ಸಾಮಾಜಿಕ ಪ್ರಜ್ಞೆ, ಕೃತಿಗಳ ವಸ್ತುವಿಮರ್ಶೆ, ಬಸವಾದಿ ಶರಣರ ಕವಿತ್ವ ಮತ್ತು ವಿಚಾರವಾದ, ದಾಸರ ಕೀರ್ತನೆಗಳ ವಿವೇಚನೆ, ಸರ್ವಜ್ಞ ಕವಿಯ ಕರ್ತೃತ್ವ ವೈವಿಧ್ಯತೆ ಹೀಗೆ ಹಲವು ಕಾವ್ಯಘಟ್ಟದ ಸಮಗ್ರ ಒಳನೋಟವನ್ನು ಕಟ್ಟಿಕೊಡುವ ಈ ಕೃತಿ ತನ್ನ ವಿಮರ್ಶಾ ಸಾಮರ್ಥ್ಯದಿಂದ ಓದುಗ ಸಮುದಾಯವನ್ನು ಹೊಸ ದೃಷ್ಟಿಕೋನಕ್ಕೆ ತಂದು ನಿಲ್ಲಿಸುತ್ತದೆ.

ಕಾವ್ಯ

ಪ್ರಾಚೀನ ಕಾವ್ಯ ಚಿಂತನ

- ಡಾ. ರಾಗೌ-

ಗುರುತು ಸಂಖ್ಯೆ KPP 0330
ಲೇಖಕರು ಡಾ. ರಾಗೌ
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 200/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 140/-
ಪುಟಗಳು 492

ಕನ್ನಡದ ಪ್ರಾಚೀನ ಕಾವ್ಯಗಳನ್ನು ಕುರಿತು ಬೇರೆಬೇರೆ ಕಾಲಘಟ್ಟಗಳಲ್ಲಿ ಡಾ. ರಾಗೌರವರು ಬರೆದ ಚಿಂತನಾತ್ಮಕ ಲೇಖನಗಳ ಸಂಗ್ರಹವೇ ಈ ಕೃತಿಯ ಮೂಲ ತಿರುಳು. ಪ್ರಾಚೀನ ಸಾಹಿತ್ಯ ಸಂದರ್ಭದ ಮೇರು ಕವಿಗಳಾದ ಪಂಪ, ರನ್ನ, ದುರ್ಗಸಿಂಹ, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ ಮೊದಲಾದವರ ಜೀವನ, ಕೃತಿಗಳು, ಅವರ ಚಾರಿತ್ರಿಕ ನೆಲೆ, ಸಾಮಾಜಿಕ ಪ್ರಜ್ಞೆ, ಕೃತಿಗಳ ವಸ್ತುವಿಮರ್ಶೆ, ಬಸವಾದಿ ಶರಣರ ಕವಿತ್ವ ಮತ್ತು ವಿಚಾರವಾದ, ದಾಸರ ಕೀರ್ತನೆಗಳ ವಿವೇಚನೆ, ಸರ್ವಜ್ಞ ಕವಿಯ ಕರ್ತೃತ್ವ ವೈವಿಧ್ಯತೆ ಹೀಗೆ ಹಲವು ಕಾವ್ಯಘಟ್ಟದ ಸಮಗ್ರ ಒಳನೋಟವನ್ನು ಕಟ್ಟಿಕೊಡುವ ಈ ಕೃತಿ ತನ್ನ ವಿಮರ್ಶಾ ಸಾಮರ್ಥ್ಯದಿಂದ ಓದುಗ ಸಮುದಾಯವನ್ನು ಹೊಸ ದೃಷ್ಟಿಕೋನಕ್ಕೆ ತಂದು ನಿಲ್ಲಿಸುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ