ಇಸ್ಲಾಂ ಧರ್ಮದ ಐತಿಹಾಸಿಕ ಘಟನಾವಳಿಗಳನ್ನು ಮತ್ತು ಆ ಧರ್ಮದ ಧಾರ್ಮಿಕ ಪುರುಷರ ಹಾಗೂ ಸಂತರ ಬದುಕಿನ ಮಹತ್ವದ ಅಂಶಗಳನ್ನು ನಿರೂಪಿಸುತ್ತಾ, ಹಿಂದೂ-ಮುಸ್ಲಿಂ ಬಾಂಧವ್ಯದ ಮಧುರವೂ, ಸೌಹಾರ್ದಯುತವೂ ಆದ ಸಂಬಂಧಗಳನ್ನು ಅಭಿವ್ಯಕ್ತಿಸುವ ‘ಮೊಹರಂ ಪದಗಳು’ ಸಂಕಲನವು ಜನಪದ ಸಾಹಿತ್ಯ, ಬದುಕು, ಧರ್ಮ ಮತ್ತು ಜೀವನ ಮೌಲ್ಯಗಳನ್ನು ಅನ್ಯಾದೃಶ್ಯವಾಗಿ ಬಿಂಬಿಸುತ್ತದೆ. ಡಾ ದಸ್ತಗೀರ್‌ರವರು ಅತ್ಯಂತ ಪರಿಶ್ರಮ ಮತ್ತು ಆಸಕ್ತಿಯಿಂದ ಮಾಹಿತಿಗಳನ್ನು ಕಲೆಹಾಕಿ ಓದುಗರ ಮುಂದಿಟ್ಟಿದ್ದಾರೆ.
ಗುರುತು ಸಂಖ್ಯೆ | KPP 0033 |
ಲೇಖಕರು | ಡಾ.ದಸ್ತಗೀರ್ ಅಲ್ಲೀಭಾಯಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 1999 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 40/- |
ಪುಟಗಳು | 384 |