ನಮ್ಮ ಪುಸ್ತಕಗಳು

ಚರ್ಮ ಮತ್ತು ಲೈಂಗಿಕ ರೋಗಗಳು ಕಾರಣ ಮತ್ತು ಪರಿಹಾರ
ಪುಸ್ತಕ ಸೂಚಿ
ಚರ್ಮ ಮತ್ತು ಲೈಂಗಿಕ ರೋಗಗಳಿಗೆ ಕಾರಣ ಮತ್ತು ಚಿಕಿತ್ಸೆಯನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಬಹಳಷ್ಟು ಜನರು ಚರ್ಮ ರೋಗಗಳು ವಾಸಿಯಾಗುವುದಿಲ್ಲ ಎಂಬ ತಪ್ಪು ಅಭಿಪ್ರಾಯವನ್ನು ಹೊಂದಿರುತ್ತಾರೆ. ಸಮಾಲೋಚನೆ, ಸಲಹೆ ಮತ್ತು ಶಮನಕಾರಿ ಔಷಧಗಳು, ಶಸ್ತ್ರ ಚಿಕಿತ್ಸೆಗಳು ಹೀಗೆ ವಿವಿಧ ರೀತಿಯಿಂದ ರೋಗ ನಿವಾರಣೆ ಸಾಧ್ಯ ಎಂಬ ವಿವರಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಲೈಂಗಿಕ ಖಾಯಿಲೆಗಳ ವಿವರ ಹಾಗೂ ತಿಳುವಳಿಕೆ ನೀಡುವುದರೊಂದಿಗೆ ಈ ಬಗ್ಗೆ ಜನಸಾಮಾನ್ಯರಿಗೆ ಇರಬಹುದಾದ ತಿಳುವಳಿಕೆಯ ಅಪೂರ್ಣತೆಯನ್ನು ಈ ಕೃತಿ ಹೋಗಲಾಡಿಸುತ್ತದೆ. ಸರಳವಾದ ಅಗತ್ಯ ಮಾಹಿತಿ, ಚರ್ಮ - ಲೈಂಗಿಕ ರೋಗ ಲಕ್ಷಣಗಳು, ನಿವಾರಣೆ ಮತ್ತು ಚಿಕಿತ್ಸೆಯ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ.
-
ಗುರುತು ಸಂಖ್ಯೆ.
KPP 0327
-
ಲೇಖಕರು
ಡಾ.ಬಿ.ಡಿ.ಸತ್ಯನಾರಾಯಣ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2012
-
ಐಎಸ್ಬಿಎನ್
978-93-5289-021-7
-
ಬೆಲೆ
₹
80/- -
ರಿಯಾಯಿತಿ
30%
-
ಪಾವತಿಸಬೇಕಾದ ಮೊತ್ತ
₹ 56/-
-
ಪುಟಗಳು
139