ನಗರೀಕರಣ ಹೆಚ್ಚಾದಂತೆಲ್ಲ ದುಶ್ಚಟಗಳ ಆವಿಷ್ಕಾರವೂ ದ್ವಿಗುಣಗೊಳ್ಳುತ್ತಿದೆ. ಹೊಸಹೊಸ ರೂಪಗಳಲ್ಲಿ ದುಶ್ಚಟಗಳು ಯುವ ಮತ್ತು ವಿದ್ಯಾರ್ಥಿ ಪೀಳಿಗೆಯನ್ನು ಆಹುತಿ ತೆಗೆದುಕೊಳ್ಳಲು ಶುರು ಮಾಡಿದೆ. ಅವುಗಳನ್ನೆಲ್ಲ ವಿಷಧವಾಗಿ ಚರ್ಚಿಸುತ್ತಾ ಸಾಗುವ ಡಾ|| ಕೆ.ಆರ್. ಶ್ರೀಧರ್‌ರವರು ದುಶ್ಚಟಗಳು ಸಮಾಜದ ಮೇಲೆ ಹೇಗೆಲ್ಲ ಪರಿಣಾಮ ಬೀರಬಲ್ಲವು, ಇವುಗಳಲ್ಲಿ ಕೌಟುಂಬಿಕ ಮತ್ತು ಪೋಷಕರ ಪಾತ್ರ, ದುಶ್ಚಟಗಳ ವಿರಾಟ್ ರೂಪಗಳನ್ನು ಓದುಗರ ಮುಂದೆ ತೆರೆದಿಡುತ್ತಾ ಸಾಗುತ್ತಾರೆ.
ಗುರುತು ಸಂಖ್ಯೆ | KPP 0326 |
ಲೇಖಕರು | ಡಾ|| ಕೆ. ಆರ್. ಶ್ರೀಧರ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 70/- |
ಪುಟಗಳು | 142 |