ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಹಿ.ಚಿ. ಶಾಂತವೀರಯ್ಯ ಅವರ ನಿಧನಕ್ಕೆ ಸಂತಾಪ - ಹೆಚ್ಚಿನ ಮಾಹಿತಿಗೆ | ಜಿ ಎಸ್ ಆಮೂರ ನಿಧನಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಹೊಟ್ಟೆಯ ಬೇನೆಗಳು

ಹೊಟ್ಟೆಯ ಬೇನೆಗಳು

ಪುಸ್ತಕ ಸೂಚಿ

ಹೊಟ್ಟೆಯ ಬೇನೆಗಳು ಸಹಜ ಸಾಮಾನ್ಯವಾಗಿ ಜನಸಾಮಾನ್ಯರಲ್ಲಿ ಹೊಟ್ಟೆಯ ಅಥವಾ ಪಚನೇಂದ್ರಿಯಗಳ ಅರಿವು ಕಡಿಮೆ. ಈ ಪುಸ್ತಕದಲ್ಲಿ ಹೊಟ್ಟೆಯ ವಿವಿಧ ಅವಯವಗಳ ಪರಿಚಯ, ಅವುಗಳಿಗೆ ಆಗುವ ವಿಕಾರಗಳು, ಇವುಗಳನ್ನು ಕಂಡುಹಿಡಿಯಲು ಬೇಕಾಗುವ ಪರೀಕ್ಷೆಗಳು, ಇದಕ್ಕಾಗಿ ಇರುವ ಆಧುನಿಕ ಉಪಕರಣಗಳು ಇದಲ್ಲದೆ, ಮಕ್ಕಳು, ಸ್ತ್ರೀಯರು, ವೃದ್ಧರಿಗೆ ಸಾಮಾನ್ಯವಾಗಿ ಸಂಭವಿಸಬಹುದಾದ ಹೊಟ್ಟೆಯ ಬಾಧೆಗಳು, ಸಂರಕ್ಷಿಸಿಕೊಳ್ಳಲು ಸೂಚನೆಗಳು, ಹಾಗೂ ಮನೆಯಲ್ಲಿ ಮಾಡಬೇಕಾದ ಪ್ರಾಥಮಿಕ ಉಪಚಾರಗಳ ವಿವರಗಳನ್ನು ಈ ಪುಸ್ತಕ ತಿಳಿಸಿಕೊಡುತ್ತದೆ.

 • ಗುರುತು ಸಂಖ್ಯೆ.

  KPP 0324

 • ಲೇಖಕರು

  ಅರವಿಂದ ಡಗಲಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-024-8

 • ಬೆಲೆ

  70/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 49/-

 • ಪುಟಗಳು

  156

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ