ಏಡ್ಸ್ ಇವತ್ತು ಪ್ರಪಂಚದ ಹೆಮ್ಮಾರಿಯಾಗಿ ಬೆಳೆಯುತ್ತಿದೆ. ಅಮಾಯಕ ಮತ್ತು ಅಸಹಾಯಕ ಮಹಿಳೆಯರು, ಮಕ್ಕಳನ್ನು ನಿಷ್ಕಾರುಣವಾಗಿ ಬಾಧಿಸುವಂತೆ ಮಾಡುವುದೇ ಈ ರೋಗದ ‘ಖಳ’ಮೊಗವಾಗಿದೆ. ಕಾಯಿಲೆಯ ಬಗೆಗಿನ ಕಳಂಕಿತ ಭಾವನೆ, ತಾರತಮ್ಯ ಧೋರಣೆಗಳು ಈ ರೋಗಸಮೂಹವನ್ನು ಮತ್ತಷ್ಟೂ ನಿಗೂಢವಾಗಿಸುತ್ತಲೇ ಬಂದಿವೆ. ಬಡ ದೇಶಗಳ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡುತ್ತಿರುವ ಇಂತಹ ಘೋರ ರೋಗದ ಹುಟ್ಟು, ಉಗಮ, ಪ್ರಸರಣ, ಲಕ್ಷಣ ಮತ್ತು ಅಪಕಲ್ಪನೆಗಳು ಭ್ರಾಂತು ದೂರ ಮಾಡುವ ಒಂದು ಸಮಗ್ರ ಕೆಲಸವನ್ನು ಲೇಖಕರ ಡಾ|| ಹೆಚ್.ಎಸ್. ಮೋಹನ್‌ರವರ ಈ ಕೃತಿ ಮಾಡುತ್ತದೆ.
ಗುರುತು ಸಂಖ್ಯೆ | KPP 0321 |
ಲೇಖಕರು | ಡಾ|| ಹೆಚ್. ಎಸ್. ಮೋಹನ್ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 30/- |
ಪುಟಗಳು | 120 |