ಕಳೆದ ಆ ದಿನಗಳು

ಕಳೆದ ಆ ದಿನಗಳು

ಸಹಕಾರ ಇಲಾಖೆ, ರೆವಿನ್ಯೂ ಇಲಾಖೆಯ ಸರಕಾರಿ ನೌಕರಿ, ಒಂದಷ್ಟು ರಾಜಕೀಯ ರಂಗದ ಪಾಲ್ಗೊಳ್ಳುವಿಕೆಯ ಮೂಲಕ ಸಾರ್ಥಕ ಬದುಕನ್ನು ಕಳೆದವರು ಎನ್. ಮಲ್ಲಪ್ಪ. ತಮ್ಮ ವೃತ್ತಿ ಬದುಕು, ವೈಯಕ್ತಿಕ ಏರಿಳಿತಗಳನ್ನೆಲ್ಲ ಗ್ರಾಮೀಣ ಸೊಗಡಿನ ಧಾಟಿಯಲ್ಲಿ ಸಂಕ್ಷಿಪ್ತ ಆತ್ಮಕತೆಯಾಗಿ ಇಲ್ಲಿ ಬಿಚ್ಚಿಡುತ್ತಾ ಸಾಗಿದ್ದಾರೆ. ಕೇವಲ ಒಬ್ಬ ವ್ಯಕ್ತಿಯ ಜೀವನ ವೃತ್ತಾಂತವಾಗದೆ ಆ ಕಾಲಘಟ್ಟದ ಚಿತ್ರಣ ಮತ್ತು ಚಿಂತನೆ, ಮನುಷ್ಯ ಜಗತ್ತಿನ ಅನುಭಾವವನ್ನು ಓದುಗರಿಗೆ ಧಾರೆಯೆರೆಯುವ ಬಹುಪಾಲು ಆತ್ಮಕಥೆಗಳಂತೆ ಇದು ಸಹಾ ಓದುಗರನ್ನು ತನ್ನತ್ತ ಆಕರ್ಷಿಸುವ ಸೆಳೆತವನ್ನು ಹೊಂದಿದೆ.

ಕಳೆದ ಆ ದಿನಗಳು

- ಎನ್.ಮಲ್ಲಪ್ಪ-

ಗುರುತು ಸಂಖ್ಯೆ KPP 0032
ಲೇಖಕರು ಎನ್.ಮಲ್ಲಪ್ಪ
ಭಾಷೆ ಕನ್ನಡ
ಪ್ರಕಟಿತ ವರ್ಷ 1999
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 288

ಸಹಕಾರ ಇಲಾಖೆ, ರೆವಿನ್ಯೂ ಇಲಾಖೆಯ ಸರಕಾರಿ ನೌಕರಿ, ಒಂದಷ್ಟು ರಾಜಕೀಯ ರಂಗದ ಪಾಲ್ಗೊಳ್ಳುವಿಕೆಯ ಮೂಲಕ ಸಾರ್ಥಕ ಬದುಕನ್ನು ಕಳೆದವರು ಎನ್. ಮಲ್ಲಪ್ಪ. ತಮ್ಮ ವೃತ್ತಿ ಬದುಕು, ವೈಯಕ್ತಿಕ ಏರಿಳಿತಗಳನ್ನೆಲ್ಲ ಗ್ರಾಮೀಣ ಸೊಗಡಿನ ಧಾಟಿಯಲ್ಲಿ ಸಂಕ್ಷಿಪ್ತ ಆತ್ಮಕತೆಯಾಗಿ ಇಲ್ಲಿ ಬಿಚ್ಚಿಡುತ್ತಾ ಸಾಗಿದ್ದಾರೆ. ಕೇವಲ ಒಬ್ಬ ವ್ಯಕ್ತಿಯ ಜೀವನ ವೃತ್ತಾಂತವಾಗದೆ ಆ ಕಾಲಘಟ್ಟದ ಚಿತ್ರಣ ಮತ್ತು ಚಿಂತನೆ, ಮನುಷ್ಯ ಜಗತ್ತಿನ ಅನುಭಾವವನ್ನು ಓದುಗರಿಗೆ ಧಾರೆಯೆರೆಯುವ ಬಹುಪಾಲು ಆತ್ಮಕಥೆಗಳಂತೆ ಇದು ಸಹಾ ಓದುಗರನ್ನು ತನ್ನತ್ತ ಆಕರ್ಷಿಸುವ ಸೆಳೆತವನ್ನು ಹೊಂದಿದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ