ನಮ್ಮ ಪುಸ್ತಕಗಳು

ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ
ಪುಸ್ತಕ ಸೂಚಿ
ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಪೌಷ್ಠಿಕ ಆಹಾರ ಅತ್ಯವಶ್ಯಕ. ಈ ಹೊತ್ತಿಗೆಯಲ್ಲಿ ತಾಯಿಯ ಹಾಲಿನ ಮಹತ್ವ, ಮಗುವಿನ ಬೆಳವಣಿಗೆಯ ಮೆಟ್ಟಿಲುಗಳು, ಪೂರಕ ಆಹಾರ, ಪೌಷ್ಠಿಕಾಂಶಗಳ ಕೊರತೆ, ಆಹಾರದ ಅಲರ್ಜಿ, ಸ್ಥೂಲಕಾಯತೆ, ಆಹಾರ ಮತ್ತು ರೋಗನಿರೋಧಕತೆ, ಕಿರುವಯಸ್ಸಿನ ಮಧುಮೇಹಿಗಳಿಗೆ ಆಹಾರ ಪದ್ಧತಿ ಮತ್ತು ವಿವಿಧ ರೀತಿಯ ಆಹಾರಗಳ ಪೌಷ್ಠಿಕತೆಯ ಬಗ್ಗೆ ಲೇಖಕ ಡಾ|| ಎ.ಆರ್ ಸೋಮಶೇಖರ್‌ರವರು ಸರಳವಾಗಿ ತಿಳಿಸಿಕೊಟ್ಟಿದ್ದಾರೆ.
-
ಗುರುತು ಸಂಖ್ಯೆ.
KPP 0319
-
ಲೇಖಕರು
ಡಾ.ಎ.ಆರ್.ಸೋಮಶೇಖರ್
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2012
-
ಐಎಸ್ಬಿಎನ್
978-93-5289-029-3
-
ಬೆಲೆ
₹
60/- -
ರಿಯಾಯಿತಿ
30%
-
ಪಾವತಿಸಬೇಕಾದ ಮೊತ್ತ
₹ 42/-
-
ಪುಟಗಳು
103