ರೈತರು ಮತ್ತು ಕಾರ್ಮಿಕರು, ನಮ್ಮ ವ್ಯವಸ್ಥೆಯನ್ನು ಪೊರೆಯುವ ಪ್ರಧಾನ ಪೋಷಕ ವರ್ಗಗಳು. ಆದರೆ ದುರಾದೃಷ್ಟವಶಾತ್ ಅಷ್ಟೇ ಅವಗಣನೆಗೆ ತುತ್ತಾದ ವರ್ಗಗಳೂ ಹೌದು. ಸಾಮಾಜಿಕ ಮತ್ತು ಆರ್ಥಿಕವಾಗಿ ಮಾತ್ರದಲ್ಲಿ ಆರೋಗ್ಯದ ವಿಚಾರದಲ್ಲೂ ಈ ಎರಡು ವರ್ಗಗಳು ಶೋಷಣೆಗೆ ಈಡಾಗುತ್ತಲೇ ಬಂದಿದ್ದಾರೆ. ಈ ಅಗತ್ಯವನ್ನು ಮನಗಂಡಿರುವ ಲೇಖಕರಾದ ಡಾ|| ಎಂ.ಬಿ. ರಾಮಮೂರ್ತಿಯವರು ಈ ಕೃತಿಯ ಮೂಲಕ ರೈತರ ಮತ್ತು ಕಾರ್ಮಿಕರ ಆರೋಗ್ಯ ಕಾಪಾಡಲು ನೆರವಾಗಬಲ್ಲ ಹಲವಾರು ಸಲಹೆ, ಸೂಚನೆ, ಪರಿಹಾರೋಪಾಯಗಳ ಮಾರ್ಗಗಳನ್ನು ಚರ್ಚಿಸಿದ್ದಾರೆ.
ಗುರುತು ಸಂಖ್ಯೆ | KPP 0318 |
ಲೇಖಕರು | ಡಾ|| ಎಂ. ಬಿ. ರಾಮಮೂರ್ತಿ |
ಭಾಷೆ | Kannada |
ಪ್ರಕಟಿತ ವರ್ಷ | 2012 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 70/- |
ಪುಟಗಳು | 249 |