ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ತಿಂಗಳ ಬೆಳಕು - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಸಾಹಿತಿಗಳಿಗೆ ಚೊಚ್ಚಲ ಕೃತಿ ಪ್ರಕಟಣೆಗಾಗಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆರೋಗ್ಯ ಆಧಾರ ನೈರ್ಮಲ್ಯ

ಆರೋಗ್ಯ ಆಧಾರ ನೈರ್ಮಲ್ಯ

ಪುಸ್ತಕ ಸೂಚಿ

ಆರೋಗ್ಯ ಕಾಪಾಡಲು ಅತ್ಯಗತ್ಯ ಅನಿವಾರ್ಯತೆಯಾದ ನೈರ್ಮಲ್ಯದ ಕುರಿತು ವಿಷದವಾಗಿ ಚರ್ಚಿಸುತ್ತಾ ಸಾಗುವ ಈ ಕೃತಿಯು ತ್ಯಾಜ್ಯ ವಿಲೇವಾರಿ ವಿಧಾನ ಮತ್ತು ಅದರಿಂದ ಆರೋಗ್ಯದ ಮೇಲೆ ಉಂಟಾಗುವ ಪ್ರಭಾವ, ಪರಿಣಾಮಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಲೇಖಕ ಡಾ|| ಪ್ರಕಾಶ್ ಸಿ. ರಾವ್‌ರವರು ವೈಜ್ಞಾನಿಕ ವಿಧಾನದ ಮೂಲಕ ತ್ಯಾಜ್ಯ ವಿಲೇವಾರಿ ಮಾಡುವುದನ್ನು ಚರ್ಚಿಸುತ್ತಲೇ ದೇಹ ಮತ್ತು ಮನಸ್ಸುಗಳ ನೈರ್ಮಲ್ಯದ ಅಗತ್ಯತೆಯನ್ನೂ ಇಲ್ಲಿ ಓದುಗರಿಗೆ ಮನಗಾಣಿಸುವ ಪ್ರಯತ್ನ ಮಾಡಿದ್ದಾರೆ.

 • ಗುರುತು ಸಂಖ್ಯೆ.

  KPP 0316

 • ಲೇಖಕರು

  ಡಾ.ಪ್ರಕಾಶ್ ಸಿ.ರಾವ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-032-3

 • ಬೆಲೆ

  60/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 30/-

 • ಪುಟಗಳು

  108

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ