ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ | ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು - ಹೆಚ್ಚಿನ ಮಾಹಿತಿಗೆ | ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ವೈದ್ಯ-ವಿಜ್ಞಾನದ ರೋಗ ಪತ್ತೆ ಪರೀಕ್ಷೆಗೆ ಇತಿ-ಮಿತಿಗಳು

ವೈದ್ಯ-ವಿಜ್ಞಾನದ ರೋಗ ಪತ್ತೆ ಪರೀಕ್ಷೆಗೆ ಇತಿ-ಮಿತಿಗಳು

ಪುಸ್ತಕ ಸೂಚಿ

ವೈದ್ಯ ಪರೀಕ್ಷೆಗಳು ಇಂದು ರೋಗ ನಿರ್ಧಾರಕ್ಕೆ ಅಗತ್ಯ. ಆಧುನಿಕ ತಂತ್ರಜ್ಞಾನ ಅನೇಕ ಆವಿಷ್ಕಾರಗಳನ್ನು ಮಾಡಿ ವೈದ್ಯರ ಕೌಶಲ್ಯಕ್ಕೆ ಯೋಗ್ಯ ಚಿಕಿತ್ಸೆಯನ್ನು ನಿರ್ಧರಿಸುವುದಕ್ಕೆ ಸಹಕಾರಿಯಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ರೋಗವೊಂದಕ್ಕೆ ಚಿಕಿತ್ಸೆ ನೀಡುವುದಕ್ಕಿಂತ, ರೋಗದ ಮೂಲವನ್ನು ಪತ್ತೆ ಮಾಡುವುದೇ ಬಲು ನಾಜೂಕಿನ ಕೆಲಸವಾಗಿರುತ್ತದೆ. ಎಷ್ಟು ನಿಖರವಾಗಿ ರೋಗ ಮೂಲ ಪತ್ತೆಯಾಗುತ್ತೋ, ಅಷ್ಟೇ ನಿಖರವಾಗಿ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡು ಗುಣಮುಖ ಮಾಡಬಹುದು. ಆ ನಿಟ್ಟಿನಲ್ಲಿ ಆವಿಷ್ಕಾರಗೊಂಡ ಹೊಸಹೊಸ ರೋಗಪತ್ತೆ ವಿಧಾನಗಳ ಬಗ್ಗೆ ಸಾಮಾನ್ಯ ಜನರಿಗೆ ಸರಳವಾಗಿ ತಿಳಿಸಿಕೊಡುವ ಪ್ರಯತ್ನವನ್ನು ಲೇಖಕರಾದ ಡಾ|| ಎಸ್. ದ್ವಾರಕಾನಾಥ್‌ರವರು ಈ ಕೃತಿಯ ಮೂಲಕ ಮಾಡಿದ್ದಾರೆ. ಅನಗತ್ಯ ಪರೀಕ್ಷೆಗಳ ನೆಪದಲ್ಲಿ ರೋಗಿಗಳನ್ನು ಆಸ್ಪತ್ರೆಗಳು ಸುಲಿಗೆ ಮಾಡುತ್ತಿವೆ ಎಂಬ ಆರೋಪ ದಟ್ಟವಾಗುತ್ತಿರುವ ಈ ಸಂದರ್ಭದಲ್ಲಿ ಈ ಕೃತಿ ಜನರಲ್ಲಿ ಅಂತಹ ಚಿಕಿತ್ಸೆಗಳ ಪ್ರಾಥಮಿಕ ಅರಿವನ್ನು ಮೂಡಿಸುತ್ತದೆ.

 • ಗುರುತು ಸಂಖ್ಯೆ.

  KPP 0315

 • ಲೇಖಕರು

  ಡಾ. ಎಸ್.ದ್ವಾರಕನಾಥ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-033-0

 • ಬೆಲೆ

  60/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 42/-

 • ಪುಟಗಳು

  116

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ